ಎರಡು ಪ್ರತ್ಯೇಕ ಘಟನೆಗಳಲ್ಲಿ ವಾಯು ಸೇನೆಯ 3 ವಿಮಾನಗಳ ಅಪಘಾತ
ಇಬ್ಬರು ವೈಮಾನಿಕರು ಗಾಯಾಳು, ಇಬ್ಬರು ವೈಮಾನಿಕರು ನಾಪತ್ತೆ !
ಇಬ್ಬರು ವೈಮಾನಿಕರು ಗಾಯಾಳು, ಇಬ್ಬರು ವೈಮಾನಿಕರು ನಾಪತ್ತೆ !
ಇಲ್ಲಿಯ ಭಿಖಾರೀಪುರದ ‘ಏಪೇಕ್ಸ ಹಾಸ್ಪಿಟಲ್’ನ ತೀವ್ರ ನಿಗಾಘಟಕ ವಿಭಾಗದಲ್ಲಿ ನುಗ್ಗಿ ಒಬ್ಬ ರೋಗಿಯ ಸುಮಾರು ೧೭ ರಿಂದ ೧೮ ಸಂಬಂಧಿಕರು ವೈದ್ಯರನ್ನು ಮತ್ತು ನೌಕರರನ್ನು ಥಳಿಸಿದರು. ಅಲ್ಲದೇ ಈ ದಾಳಿಕೋರರು ಅಲ್ಲಿಯ ಸಲಕರಣೆಗಳನ್ನು ಧ್ವಂಸಗೊಳಿಸಿದರು.
ಬೀದಿ ನಾಯಿಯಿಂದ ಅಷ್ಟೇ ಅಲ್ಲದೆ ಸಾಕಿರುವ ನಾಯಿಗಳಿಂದ ಕೂಡ ಜನರು ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ಇನ್ನೂ ಶಾಶ್ವತ ಉಪಾಯ ಯೋಜನೆ ಮಾಡುವುದಕ್ಕೆ ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
ಇಲ್ಲಿ ಹಲ್ಲಿನ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯು ನಡೆಸಿದ ಗುಂಡಿನ ದಾಳಿಯಲ್ಲಿ ಚೀನಿ ನಾಗರೀಕನು ಸಾವನ್ನಪ್ಪಿದನು ಹಾಗೂ ಇತರ ಮೂವರು ಚೀನಿ ನಾಗರಿಕರು ಗಂಭೀರವಾಗಿ ಗಾಯಗೊಂಡರು. ಇಲ್ಲಿಯವರೆಗೆ ಈ ಘಟನೆಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಸ್ವೀಕರಿಸಿಲ್ಲ.
ಪೋರ್ತುಗಾಲನಲ್ಲಿ ಓರ್ವ ಭಾರತೀಯ ಮಹಿಳೆಗೆ ಸಾವಿನ ನಂತರ ಪೋರ್ತುಗಾಲಿನ ಆರೋಗ್ಯ ಸಚಿವ ಮಾರ್ಟಾ ತೆಮಿಡೋ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಔಷಧಗಳ ಗರಿಷ್ಟ ಬೆಲೆ (ಎಂ.ಆರ್.ಪಿ.) ಹೆಚ್ಚಿರಬೇಕೆಂದು ಸಗಟು ಔಷಧ ಮಾರಾಟಗಾರರು, ಚಿಲ್ಲರೆ ಔಷಧ ವ್ಯಾಪಾರಿಗಳು ಇವರಿಂದ ಔಷಧ ನಿರ್ಮಿತಿ ಮತ್ತು ಮಾರಾಟ ಮಾಡುವ ಫಾರ್ಮಾ ಕಂಪನಿಗಳ ಮೇಲೆ ಸಾಕಷ್ಟು ಒತ್ತಡವಿದೆ. ಅಲ್ಲದೆ, ಆಸ್ಪತ್ರೆಗಳು, ವೈದ್ಯರು ಮುಂತಾದವರ ಈ ಸರಪಳಿಯಲ್ಲಿರುವ ಸಹಭಾಗ ಮತ್ತು ‘ಎಂ.ಆರ್.ಪಿ’ಯ ಮೇಲೆ ಕೇಂದ್ರ ಸರಕಾರದ ಬಳಿ ಯಾವುದೇ ನಿಯಂತ್ರಣವಿಲ್ಲ.
ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ.
ಹೆರಿಗೆ ನೋವಿನಿಂದ ಕಂಗಾಲಾಗಿದ್ದ ಓರ್ವ ಗರ್ಭವತಿ ಮಹಿಳೆಯನ್ನು ಇಲ್ಲಿಯ ಪ್ರಸಿದ್ಧ ಸಫದರಜಂಗ ಆಸ್ಪತ್ರೆಯಲ್ಲಿ ಭರತಿ ಮಾಡಿಕೊಳ್ಳಲು ನಿರಾಕರಿಸಿರುವುದರಿಂದ, ಮಹಿಳೆಯ ಪ್ರಸುತಿ ರಸ್ತೆಯಲ್ಲಿಯೇ ಮಾಡಬೇಕಾಯಿತು. ಉತ್ತರ ಪ್ರದೇಶದ ದಾದರಿಯ ೩೦ ವರ್ಷದ ಮಹಿಳೆ ಸಫದರಜಂಗ ಆಸ್ಪತ್ರೆಗೆ ಬಂದಿದ್ದಳು.
ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಅಲ್ಲಿ ಬಾಬಾ ಮಹೇಂದ್ರನಾಥ ಶಿವ ದೇವಸ್ಥಾನದಲ್ಲಿ ಮೊದಲನೆಯ ಶ್ರಾವಣ ಸೋಮವಾರದ ಪ್ರಯುಕ್ತ ಅಲ್ಲಿ ಜನಜಂಗುಳಿ ಇತ್ತು.