ಬಾಂಗ್ಲಾದೇಶದಲ್ಲಿನ ಆದಿವಾಸಿ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿ !

ಮಸೀದಿ ಮೇಲಿನ ಭೊಂಗಾದ ಮೂಲಕ ನೀಡಲಾಗಿತ್ತು ಕರೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಬೋಗರಾ ಜಿಲ್ಲೆಯಲ್ಲಿನ ಶೇರಪುರ ಉಪಜಿಲ್ಲೆಯಲ್ಲಿನ ಆದಿವಾಸಿ ಹಿಂದೂಗಳ ಭೂಮಿಯ ಮೇಲೆ ಅತಿಕ್ರಮಣ ಮಾಡಲಾಗಿತ್ತು. ನಂತರ ಮಸೀದಿಯ ಬೋಂಗಾದ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡಲು ಕರೆ ನೀಡಿದನಂತರ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿಲಾಯಿತು. ಇದರಲ್ಲಿ ಕೆಲವು ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ, ಎಂದು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯಿಂದ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಸಂಪಾದಕರ ನಿಲುವು

* ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಇಂತಹ ಘಟನೆಯ ವಾರ್ತೆಗಳನ್ನು ಪ್ರಸಾರ ಮಾಡುವುದಿಲ್ಲ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರಿಂದ ದಾಳಿ ನಡೆಸಲಾಗಿದೆ ಎಂದು ಸುಳ್ಳು ವಾರ್ತೆ ಪ್ರಸಾರ ಮಾಡುತ್ತವೆ, ಇದನ್ನು ತಿಳಿದುಕೊಳ್ಳಿ !

* ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರೂ ರಕ್ಷಕರು ಇಲ್ಲ, ಇದು ಜಗತ್ತಿನಾದ್ಯಂತದ ಹಿಂದೂಗಳಿಗೆ ನಾಚಿಕೆಗೇಡು !