ಬೆಂಗಳೂರು – ಹಿಂದುತ್ವವಿರೋಧಿ ಟ್ವೀಟ ಮಾಡಿದ್ದರಿಂದ ಕನ್ನಡ ನಟ ಚೇತನ ಕುಮಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚೇತನ ಕುಮಾರ `ಹಿಂದುತ್ವವು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ್ದನು. ಬಜರಂಗ ದಳದ ಶಿವಕುಮಾರ ಇವರು ನೀಡಿದ ದೂರಿನ ಬಳಿಕ ಕ್ರಮ ಕೈಕೊಳ್ಳಲಾಗಿದೆ.
(ಸೌಜನ್ಯ – Public TV)
ಚೇತನ ಕುಮಾರ ಮೇಲೆ ಸಮಾಜದ ವಿವಿಧ ವರ್ಗಗಳ ನಡುವೆ ವೈಮನಸ್ಸು ಹೆಚ್ಚಿಸುವ ಮತ್ತು ಧರ್ಮ ಅಥವಾ ಧಾರ್ಮಿಕ ಶ್ರದ್ಧೆಗಳಿಗೆ ಅಗೌರವ ತೋರಿಸಿದ್ದಾನೆಂದು ಆರೋಪಿಸಲಾಗಿದೆ. ಚೇತನ ಕುಮಾರ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಅವನನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಅದರಲ್ಲಿ ಅವನಿಗೆ ಜಾಮೀನು ದೊರಕಿತ್ತು. (ನಿರಂತರವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರಿಗೆ ಆದಷ್ಟು ಬೇಗನೆ ಕಠಿಣ ಶಿಕ್ಷೆಯನ್ನು ವಿಧಿಸಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರಕಾರ ಪ್ರಯತ್ನಿಸುವ ಆವಶ್ಯಕತೆಯಿದೆ – ಸಂಪಾದಕರು)
Hindutva is built on LIES
Savarkar: Indian ‘nation’ began when Rama defeated Ravana & returned to Ayodhya —> a lie
1992: Babri Masjid is ‘birthplace of Rama’ —> a lie
2023: Urigowda-Nanjegowda are ‘killers’ of Tipu—> a lie
Hindutva can be defeated by TRUTH—> truth is EQUALITY
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) March 20, 2023
BREAKING NEWS : ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಪ್ರಕರಣ : ನಟ ಚೇತನ್ ಗೆ 14 ದಿನ ನ್ಯಾಯಾಂಗ ಬಂಧನ.#Chetan #ChetanAhimsa #Arrested #Police #Bangalore #Sandalwood #Actor #JudicialCustody #News #Kannada #KannadaNews #Dailyhunt https://t.co/L8POovMtT0
— Dailyhunt Kannada (@DH_Kannada) March 21, 2023
ಸಂಪಾದಕರ ನಿಲುವುದ್ವೇಷಕ್ಕಾಗಿ ಯಾರಾದರೂ ಹಿಂದುತ್ವವನ್ನು ವಿರೋಧಿಸುತ್ತಿದ್ದರೆ, ಇಂತಹ ಕ್ರಮ ಕೈಕೊಳ್ಳುವು ಆವಶ್ಯಕವಾಗಿದೆ. |