ರಾಂಪುರ (ಉತ್ತರ ಪ್ರದೇಶ)ದಲ್ಲಿ ಮದರಸಾದ ಮಕ್ಕಳಿಂದ ರಾಮಾಯಣ ಪಾರ್ಕ್ ನಲ್ಲಿನ ಮಾರುತಿರಾಯನ ವಿಗ್ರಹ ಧ್ವಂಸ !
ಮದರಸಾಗಳಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಸಹಾಯಧನ ನೀಡಿ ಸಾಕಿ ಹಿಂದೂಗಳ ಮೇಲೆಯೇ ಆಘತ ಮಾಡುತ್ತಿದೆ ಎಂಬುದನ್ನು ಗಮನಿಸಿ!
ಮದರಸಾಗಳಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಸಹಾಯಧನ ನೀಡಿ ಸಾಕಿ ಹಿಂದೂಗಳ ಮೇಲೆಯೇ ಆಘತ ಮಾಡುತ್ತಿದೆ ಎಂಬುದನ್ನು ಗಮನಿಸಿ!
೧ ಸಾವಿರದ ೨೩೨ ಊರುಗಳಲ್ಲಿ ಶಿವಾಲಯಗಳ ಸ್ಥಾಪನೆ ಮಾಡಿ, ಹಾಗೆಯೇ ನೀರಿನ ದೊಡ್ಡ ಕುಂಡಗಳನ್ನು ಕಟ್ಟಿ ಸಂಘಟನೆ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು.
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕಹಳೆ !
ದೇಶ- ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರ ಆಗಮನ !
ಬಕ್ರಿದ್ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ ಪ್ರಾಣಿ ಬಲಿಯ ಆದೇಶವು ಅರ್ಜಿದಾರರ ಖಾಸಗಿ ನಿವೇಶನಗಳಿಗೆ ಮಾತ್ರ ಅನ್ವಯಿಸುತ್ತದೆ, ಅಂದರೆ ‘ಗುಂಪು ಸಂಖ್ಯೆ 19’ಗಾಗಿ ಮತ್ತು ಅದು ಸೀಮಿತ ಸ್ಥಳಕ್ಕೆ ಮಾತ್ರ ಅನ್ವಯಿಸಿತ್ತು.
ಮಂಗಳೂರು ನಗರದ ಕಂಕನಾಡಿ ಮಸೀದಿ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿದ ಕೆಲ ಮತಾಂಧರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ದೇವಸ್ಥಾನದಲ್ಲಿ ಕೆಲಸ ಮಾಡಲು ಹೋಗುವುದು ಎಲ್ಲಕ್ಕಿಂತ ದೊಡ್ಡ ಮಹಾಪಾಪವಾಗಿದೆ, ಹಾಗೂ ದೇವಸ್ಥಾನ ಅಥವಾ ಚರ್ಚ್ ಗಳಿಗೆ ಹೋಗುವುದಕ್ಕಿಂತ ಸಾವಿರಾರು ಜನರನ್ನು ಕೊಲ್ಲುವ ಶಸ್ತ್ರಗಳ ತಯಾರಿಸುವ ಕಾರ್ಖಾನೆಗೆ ಹೋಗುವುದು ಹೆಚ್ಚು ಉತ್ತಮ.
ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆಯ ವತಿಯಿಂದ ‘ಸಹಾಯವಾಣಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ‘ಸಹಾಯವಾಣಿ’ ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.
ಚಕ್ರವರ್ತಿ ಸೂಲಿಬೆಲೆ ಇವರು ‘ಯುವಾ ಬ್ರಿಗೇಡ್’ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆಯು ಯುವಕರಿಗೆ ದೇಶಭಕ್ತಿಯನ್ನು ಕಲಿಸುತ್ತದೆ.
ದೇವಸ್ಥಾನಗಳ ಸಂರಕ್ಷಣೆ, ಸಂಘಟನೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸ್ಥರದ ಅಧಿವೇಶನಗಳನ್ನು ಮಾಡಿ, ದೇವಸ್ಥಾನಗಳ ಸಂಘಟನೆ ಮಾಡಲಾಗುವುದು.
ಒಂದು ಏರ್ಟೆಲ್ ಶೋರೂಮ್ ನಲ್ಲಿ ಓರ್ವ ಹಿಂದೂ ಯುವತಿ ಆಕೆಯ ಮೊಬೈಲ್ ರೀಚಾರ್ಜ್ ಮಾಡಿಸುವುದಕ್ಕಾಗಿ ಹೋಗಿದ್ದಳು.