‘ಗಜಮುಖನಾದ ಭಗವಾನ್ ಶ್ರೀ ಗಣೇಶ ಕೇವಲ ದಂತಕಥೆ !’ (ಅಂತೆ) – ಕೇರಳ ವಿಧಾನಸಭೆಯ ಸಭಾಪತಿ ಎ.ಎನ್. ಶಮಸೀರ್

ಭಾರತದ ಸಂವಿಧಾನವು ಜಾತ್ಯತೀತವಾಗಿದೆ. ಹೀಗಿರುವಾಗ ಸಂವಿಧಾನ ನೀಡಿರುವ ಮಹತ್ವದ ಹುದ್ದೆಯಲ್ಲಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕನ್ನು ಶಮಸೀರ್ ಅವರಿಗೆ ಯಾರು ಕೊಟ್ಟರು ? ಜಾತ್ಯತೀತವಾದಿಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ !

ತೆಲುಗು ಚಲನಚಿತ್ರದಲ್ಲಿ ನಡೆಯುವ ದೇವತೆಗಳ ಅವಮಾನ ತಡೆದ ಹಿಂದುತ್ವನಿಷ್ಠರು !

‘ರಾಜುಗಾರಿ ಕೊಡಿ ಪುಲಾವ’ (ರಾಜನ ಕೋಳಿ ಪುಲಾವ) ಈ ಮುಂಬರುವ ತೆಲುಗು ಚಲನಚಿತ್ರದಲ್ಲಿ ದೇವತೆಗಳು ಮತ್ತು ಸಂತರ ಅವಮಾನ ಮಾಡಲಾಗಿರುವುದರಿಂದ ಹಿಂದುತ್ವ ನಿಷ್ಠರು ಅದನ್ನು ವಿರೋಧಿಸಿದರು.

‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚರಾಗಿದ್ದರಂತೆ ! – ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ

‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚಾರಾಗಿದ್ದರಂತೆ !

ವಿವಾದಿತ ‘ಆದಿಪುರುಷ’ ಸಿನಿಮಾದ ಲೇಖಕ ಮನೋಜ್ ಮುಂತಶೀರ್ ಇವರಿಂದ ಕ್ಷಮೆಯಾಚನೆ !

‘ಆದಿಪುರುಷ’ ಈ ವಿವಾದಿತ ಚಲನಚಿತ್ರದಲ್ಲಿ ಅಯೋಗ್ಯ ಸಂಭಾಷಣೆಗಳನ್ನು ಬರೆದಿದ್ದಕ್ಕಾಗಿ ಲೇಖಕ ಮನೋಜ ಮುಂತಶೀರ ಅವರು ಕ್ಷಮೆಯಾಚಿಸಿದ್ದಾರೆ. ಮುಂತಶೀರ್ ಅವರ ಲೇಖನದಿಂದ ರಾಮಾಯಣದ ವಿಡಂಬನೆಯಾಗಿತ್ತು ಮತ್ತು ಇದರಿಂದ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿತ್ತು.

ಅಮೇರಿಕಾದ ಖ್ಯಾತ ಹಾಸ್ಯ ಕಲಾವಿದೆ ಸೌ. ಜರನಾ ಗರ್ಗ ಇವರ ‘ಹಿಂದೂಗಳಲ್ಲಿ ಎತ್ತರ (ಹೈಟ್) ಹೆಚ್ಚಿಸಬಲ್ಲ ಒಬ್ಬನೇ ಒಬ್ಬ ದೇವರಿಲ್ಲ !, ಎಂಬ ಹಿಂದೂದ್ರೊಹಿ ಹೇಳಿಕೆಯ ಖಂಡನೆ !

ಹಿಂದೂಗಳಲ್ಲಿ ೩೩ ಕೋಟಿ ದೇವತೆಗಳಿದ್ದಾರೆ. ೩೩ ಕೋಟಿ ದೇವತೆಗಳು ತಮ್ಮಲ್ಲಿನ ಅಪಾರ ದೈವೀ ಸಾಮರ್ಥ್ಯದಿಂದ ಅನೇಕ ಜೀವಗಳನ್ನು ಉದ್ಧರಿಸುತ್ತಾರೆ ಮತ್ತು ಈಗಲೂ ಉದ್ಧರಿಸುತ್ತಿದ್ದಾರೆ. ಅದಕ್ಕಾಗಿ ಭಕ್ತರು ಕೇವಲ ಭಾವಪೂರ್ಣವಾಗಿ ದೇವತೆಗಳ ಭಕ್ತಿಯನ್ನು ಮಾಡುವುದು ಆವಶ್ಯಕವಾಗಿದೆ.

ಛತ್ತಿಸ್ಗಢ ಸರಕಾರ ಹಿಂದೂ ವಿರೋಧಿ ! – ಪಂ. ನೀಲಕಂಠ ತ್ರಿಪಾಠಿ ಮಹಾರಾಜ, ಸಂಸ್ಥಾಪಕ, ಶ್ರೀ ನೀಲಕಂಠ ಸೇವಾ ಸಂಸ್ಥಾನ, ರಾಯಪುರ, ಛತ್ತೀಸ್ಗಡ

ಡಿಸೆಂಬರ್ ೨೫ ಮತ್ತು ೨೬, ೨೦೨೧ ರಲ್ಲಿ ರಾಯಪುರದಲ್ಲಿ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದ್ದು. ಆ ಧರ್ಮಸಂಸತ್ತಿನಲ್ಲಿ ಗಾಂಧೀಜಿಯ ಬಗ್ಗೆ ಕಥಿತ ವಿವಾದಿತ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಲಿಚರಣ ಮಹಾರಾಜ ಇವರನ್ನು ಛತ್ತೀಸ್ಗಡ ಪೋಲೀಸರು ಬಂಧಿಸಿದರು ಮತ್ತು ಅವರ ವಿರುದ್ಧ ರಾಷ್ಟ್ರಧ್ರೋಹದ ಆರೋಪ ದಾಖಲಿಸಿದರು.

ಆಸ್ಸಾಂನಲ್ಲಿ ಪ್ರಭು ಶ್ರೀರಾಮನನ್ನು ಅವಮಾನಿಸಿದ ಸಿರಾಜುಲ್ ಫರ್ಹಾದ್ ಬಂಧನ !

ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಭಯೋತ್ಪಾದಕ ಎಂದು ಹೇಳುವ ಮತ್ತು ಅವರಿಗೆ ಅವಾಚ್ಯ ಶಬ್ದ ಬಳಿಸಿದ ಪೋಸ್ಟಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಪ್ರಸಾರ ಮಾಡಿದ್ದ ಮತಾಂಧ ಮುಸಲ್ಮಾನ ಸಿರಾಜುಲ್ ಫರ್ಹಾದ್‌ನನ್ನು ಬಂಧಿಸಲಾಗಿದೆ.

ಭರತ್‌ಪುರ (ರಾಜಸ್ಥಾನ) ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಅವಮಾನ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂ ದ್ವೇಷಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಲ್ಲ !

ಶ್ರೀ ಮಹಾಕಾಳಿಮಾತೆಯ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಕ್ರೇನ್ ಗೆ ರಷ್ಯಾ ಕೂಡ ಟೀಕಿಸಿದೆ

ಹಿಂದೂಗಳ ದೇವರುಗಳ ಅವಹೇಳನದ ಬಗ್ಗೆ ಹಿಂದೂಗಳ ಪರವಾಗಿ ತೆಗೆದುಕೊಂಡ ರಷ್ಯಾಕ್ಕೆ ಧನ್ಯವಾದಗಳು !

ಹಾಡಿನಲ್ಲಿ ಭಗವಾನ್ ಶಂಕರನ ಅವಮಾನ ಮಾಡಿರುವ ರಾಂಪ್ ಗಾಯಕ ಬಾದಶಹನಿಂದ ಕ್ಷಮೆ

ಸನಕ’ ಈ ಹಾಡಿನ ಮೂಲಕ ಭಗವಾನ್ ಶಂಕರನ ಅವಮಾನ ಮಾಡಿರುವ ಪ್ರಕರಣದಲ್ಲಿ ರಾಂಪ್ ಗಾಯಕ ಬಾದಶಹ ಇವನು ಕ್ಷಮೆಯಾಚಿಸಿದ್ದಾನೆ, ಅವನು ಈ ಹಾಡಿನಲ್ಲಿ ಬದಲಾವಣೆ ಮಾಡಿ ಅದನ್ನು ಮತ್ತೆ ಪ್ರಸಾರ ಮಾಡಲಾಗುವುದು. ಎಂದು ಹೇಳಿದ್ದಾನೆ.