ರಾಜಸ್ಥಾನದ ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ ಇವರಿಂದ ಪ್ರಭು ಶ್ರೀರಾಮನ ಕುರಿತು ಅಸಹ್ಯಕರ ಹೇಳಿಕೆ !

ಜೈಪುರ (ರಾಜಸ್ಥಾನ) – ಹಿಂದುಗಳ ದೇವತೆಗಳನ್ನು ಪದೇ ಪದೇ ಅವಮಾನ ಮಾಡುವ ಕಾಂಗ್ರೆಸ್ಸಿನ ಮುಖಂಡರಲ್ಲಿ ಈಗ ರಾಜಸ್ಥಾನದ ಸೈನಿಕ ಕಲ್ಯಾಣ ರಾಜ್ಯ ಸಚಿವ ರಾಜೇಂದ್ರಸಿಂಹ ಗುಢಾ ಇವರ ಹೆಸರು ಸೇರಿದೆ. ಅವರು ರಾಜ್ಯದಲ್ಲಿನ ಝುಂಝುನುನಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ, ಸೀತಾ ಮಾತೆ ಎಷ್ಟು ಸುಂದರವಾಗಿದ್ದಳು ಅಂದರೆ, ಭಗವಾನ ರಾಮ ಮತ್ತು ರಾವಣ ಇಂತಹ ಅದ್ಭುತ ಪುರುಷರು ಕೂಡ ಅವಳಿಗಾಗಿ ಹುಚ್ಚಾಗಿದ್ದರು. ಆಕೆಯ ಸೌಂದರ್ಯದ ಬಗ್ಗೆ ಯಾರು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಸೀತಾ ಮಾತೆಯ ಹಾಗೆ ಕಾಂಗ್ರೆಸ್ಸಿನ ಮುಖಂಡ ಅಶೋಕ ಗಹಲೋಟ ಮತ್ತು ಸಚಿನ್ ಪಾಯಲಟ್ ಇವರು ನನ್ನ ಹಿಂದೆ ಬಿದ್ದಿದ್ದಾರೆ. ನನ್ನಲ್ಲಿ ಕೂಡ ಯಾವುದಾದರೂ ಗುಣ ಇರಬಹುದು ! ಚುನಾವಣೆಯಲ್ಲಿ ನಾನು ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ನನ್ನ ಗೆಲವು ಆಗುತ್ತದೆ ಎಂದು ಹೇಳಿದರು.
ಭಾಜಪ ಕೂಡ ಇವರ ಈ ಹೇಳಿಕೆಯನ್ನು ನಿಷೇಧಿಸುತ್ತಾ ಅವರಿಂದ ಸಚಿವ ಸ್ಥಾನ ಕಿತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!