ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹಿಳಾ ಪೊಲೀಸ್ ಮೇಲೆ ನಡೆದ ಹಲ್ಲೆ ಕುರಿತು, ರಾತ್ರಿಯೇ ವಿಚಾರಣೆ ನಡೆಸಿತು !

ಇಂತಹ ಸೂಕ್ಷ್ಮ ಮತ್ತು ತತ್ಪರತೆಯನ್ನು ಜನರು ನಿರೀಕ್ಷಿಸುತ್ತಾರೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !

ಲಿವ್ ಇನ್ ರಿಲೇಶನ್ಶಿಪ್’ ಮೂಲಕ ಭಾರತದ ವಿವಾಹ ಪದ್ದತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುವ ಪ್ರಯತ್ನ ! – ಅಲಹಾಬಾದ್ ಹೈಕೋರ್ಟ್

ಸಂಗಾತಿಗೆ ಮೋಸ ಮಾಡುವುದು ಮತ್ತು ಬೇರೆಯವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಪ್ರಗತಿಶೀಲ ಸಮಾಜದ ಸಂಕೇತವೆಂದು ಪರಿಗಣಿಸಲಾಗುತ್ತಿದೆ !

ಹಣೆಗೆ ತಿಲಕ ಹಚ್ಚುವುದು ಮತ್ತು ಕೈಗೆ ಕೆಂಪು ದಾರ ಕಟ್ಟುವುದು ಮುಂತಾದರಿಂದ ವಿದ್ಯಾರ್ಥಿಗಳನ್ನು ತಡೆಯಲಾಗದು ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಸ್ಪಷ್ಟನೆ

ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ದಮೋಹ ಇಲ್ಲಿಯ ಗಂಗಾ ಜಮುನಾ ಉಚ್ಚ ಮಾಧ್ಯಮಿಕ ಶಾಲೆಯ ಪ್ರಕರಣದ ಕುರಿತು ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿದೆ.

ಸರಕಾರಿ ಅಧಿಕಾರಿಗಳನ್ನು ಅನಗತ್ಯವಾಗಿ ಟೀಕಿಸಬೇಡಿ !- ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯಗಳಿಗೆ ಸಲಹೆ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಇವರಿಗೆ ಜಾಮೀನು ಮಂಜೂರು !

ಭ್ರಷ್ಟಾಚಾರದ ಪ್ರಕರಣದಲ್ಲಿ ೩ ವರ್ಷಗಳ ಶಿಕ್ಷೆಗೆ ಗಿರಿಯಾಗಿದ್ದರು !

ನೂಹ (ಹರಿಯಾಣ) ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಯಾತ್ರೆ ನಡೆಸದೆ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಿದರು !

ವಿಶ್ವ ಹಿಂದೂ ಪರಿಷತ್ತಿನಿಂದ ಆಗಸ್ಟ್ ೨೮ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದ ನಂತರ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಕೂಡ ವಿಶ್ವ ಹಿಂದೂ ಪರಿಷತ್ತಿನಿಂದ ಯಾತ್ರೆ ನಡೆಸುವುದಾಗಿ ಘೋಷಿಸಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಲಿ ಯಾತ್ರೆ ನಡೆಸದೆ ಭಕ್ತರಿಂದ ನಲ್ಹಡ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲಾಯಿತು.

ಸರಕಾರದಿಂದ ದುರ್ಗಾ ಪೂಜೆಯ ಮೇಲೆ ಹೇರಿದ್ದ ನಿಷೇಧವನ್ನು ಕೊಲಕಾತಾ ಉಚ್ಚ ನ್ಯಾಯಾಲಯದಿಂದ ರದ್ದು

ದುರ್ಗಾ ಪೂಜೆ ಇದು ಕೊಲಕಾತಾ ನಗರಕ್ಕಾಗಿ ಧಾರ್ಮಿಕ ಪ್ರತೀಕಗಿಂತಲೂ ಸಾಂಸ್ಕೃತಿಕ ಗುರುತು ಇರುವುದು ಎಂದು ಹೇಳುತ್ತಾ ಕೋಲಕಾತಾ ಉಚ್ಚ ನ್ಯಾಯಾಲಯವು ದುರ್ಗಾ ಪೂಜೆಯ ಮಂಟಪದ ಕುರಿತಾದ ಹೇರಿರುವ ನಿಷೇಧ ರದ್ದುಪಡಿಸಿದೆ.

ಮಣಿಪುರ ಹಿಂಸಾಚಾರದ ಮೊಕದ್ದಮೆ ಗೌಹಾತಿ (ಅಸ್ಸಾಂ)ಯಲ್ಲಿ ನಡೆಯಲಿದೆ

ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿ.ಬಿ,ಐ) ದಾಖಲಿಸಿರುವ ಪ್ರಕರಣವನ್ನು ಅಸ್ಸಾಂನ ರಾಜಧಾನಿ ಗೌಹಾತಿಗೆ ವರ್ಗಾಯಿಸಲು ಸುಪ್ರೀ ಕೋರ್ಟ್ ಆದೇಶಿಸಿದೆ.

ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಶ್ರೀ ಕಲ್ಕಿ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್ ಅನುಮತಿ !

ಮುಸ್ಲಿಮರ ನೈಜ ಮನಃಸ್ಥಿತಿ ಈಗಲಾದರೂ ಕಾಂಗ್ರೆಸ್ಸಿಗರಿಗೆ ತಿಳಿಯುವುದೇ?

ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯ ! – ಛತ್ತಿಸಗಡ ಉಚ್ಚ ನ್ಯಾಯಾಲಯ

ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯವಾಗಿದೆ, ಎಂದು ಛತ್ತಿಸಗಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ ಭಾದುರಿ ಮತ್ತು ಸಂಜಯ ಅಗ್ರವಾಲ ಇವರು ಉಲ್ಲೇಖಿಸಿದ್ದಾರೆ.