
ರಾಂಚಿ (ಛತ್ತಿಸಗಡ) – ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯವಾಗಿದೆ, ಎಂದು ಛತ್ತಿಸಗಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ ಭಾದುರಿ ಮತ್ತು ಸಂಜಯ ಅಗ್ರವಾಲ ಇವರು ಉಲ್ಲೇಖಿಸಿದ್ದಾರೆ. ಪಾಯಲ್ ಶರ್ಮಾರ ವಿರುದ್ಧ ಉಮೇಶ ಶರ್ಮಾ ಇವರ ಈ ಮೊಕದ್ದಮೆಯಲ್ಲಿನ ಕ್ರೂರತೆಯ ಕಾರಣದಿಂದ ವಿವಾಹ ವಿಚ್ಛೇದನಕ್ಕಾಗಿ ಹೆಂಡತಿಯು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದರು. ಗಂಡನು ಸರಾಯಿಯ ಗುಂಗಿನಲ್ಲಿ ಹೆಂಡತಿಯನ್ನು ಅವಾಚ್ಯಪದಗಳಿಂದ ನಿಂದಿಸುತ್ತಿದ್ದನು. ಪರಿಸ್ಥತಿಯು ಇಷ್ಟೊಂದು ಹದಗೆಟ್ಟಿತ್ತು ಎಂದರೆ ಸರಾಯಿ ಖರೀದಿಸಲು ಅವನು ಮನೆಯಲ್ಲಿನ ವಸ್ತುಗಳನ್ನೂ ಮಾರಿದನು, ಎಂದು ನ್ಯಾಯಾಲಯದಲ್ಲಿ ಹೇಳಲಾಗಿದೆ.
Excessive drinking habit by husband is mental cruelty to wife, family: Chhattisgarh High Court
Read full story: https://t.co/FdVpZmzRFs pic.twitter.com/ur3to9SqId
— Bar & Bench (@barandbench) August 16, 2023
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ