ವ್ಯಕ್ತಿಯು ಸೇವಿಸುವ ಆಹಾರದಿಂದ ಆತನ ಮೇಲಾಗುವ ಆಧ್ಯಾತ್ಮಿಕ ಪರಿಣಾಮ

`ಇತ್ತೀಚೆಗೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರಕ್ಕಿಂತ ಉಪಾಹಾರ ಗೃಹಗಳಲ್ಲಿನ ರುಚಿಕರ ಪದಾರ್ಥಗಳನ್ನು ಸೇವಿಸುವುದರ ಕಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಮಾಂಸಾಹಾರ ಮಾಡುವುದರ ಪ್ರಮಾಣವೂ ಹೆಚ್ಚಾಗಿದೆ.

ನಿಯಮಿತವಾಗಿ ವ್ಯಾಯಾಮವನ್ನು ಮಾಡಿರಿ !

`ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮವನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು

ದೀರ್ಘಶ್ವಾಸ ತೆಗೆದುಕೊಳ್ಳುವುದು ಮನುಷ್ಯರಿಗಾಗಿ ಒಂದು ಪರಿಪೂರ್ಣ ಔಷಧ

ಉಸಿರಾಟದ ವೇಗ ಎಷ್ಟು ತೀವ್ರವಾಗಿರುತ್ತದೆಯೋ, ಅಷ್ಟು ಮರಣದ ಸಮಯ ಬೇಗ ಬರುತ್ತದೆ, ಇದು ವೈಜ್ಞಾನಿಕ ವಾಸ್ತವವಾಗಿದೆ. ಅತಿವೇಗವಾಗಿ ಉಸಿರಾಡುವ ಜಾನುವಾರುಗಳು ಇದಕ್ಕೆ ಪುರಾವೆಗಳಾಗಿವೆ.

‘ಝುಂಬಾ ಡಾನ್ಸ್’ ವ್ಯಾಯಾಮದಿಂದ ಝುಂಬಾ-ಪ್ರಶಿಕ್ಷಕ ಮತ್ತು ಅದನ್ನು ಮಾಡುವ ವ್ಯಕ್ತಿಗಳ ಮೇಲಾದ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ ‘ಇತ್ತೀಚೆಗೆ ಜಗತ್ತಿನ ಅನೇಕ ದೇಶಗಳಲ್ಲಿ ‘ಝುಂಬಾ ಡಾನ್ಸ್ ವರ್ಕಔಟ್’ (ವ್ಯಾಯಾಮ) ಬಹಳ ಜನಪ್ರಿಯವಾಗುತ್ತಿದೆ. ಸದ್ಯ ಜಗತ್ತಿದಾದ್ಯಂತ ೧೮೦ ದೇಶಗಳಲ್ಲಿ ‘ಝುಂಬಾ ಡಾನ್ಸ್’ನ ಕ್ಲಾಸಸ್ (ಪ್ರಶಿಕ್ಷಣವರ್ಗ)ಗಳನ್ನು ತೆಗೆದುಕೊಳ್ಳಲಾಗುತ್ತದೆ. ‘ಝುಂಬಾ ಡಾನ್ಸ್’ನಲ್ಲಿ ‘ಏರೊಬಿಕ್ಸ್’ಗೆ (Aerobics) (ಶರೀರದ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸಲು ಮಾಡಲಾಗುವ ವ್ಯಾಯಾಮದ ಪ್ರಕಾರ) ‘ವೆಸ್ಟರ್ನ ಮ್ಯೂಜಿಕ್’ (Western Music – ಪಾಶ್ಚಾತ್ಯ ಸಂಗೀತ) ಮತ್ತು ‘ವೆಸ್ಟರ್ನ ಡಾನ್ಸ್’(Western Dance-ಪಾಶ್ಚಾತ್ಯ ನೃತ್ಯ) ಇವುಗಳನ್ನು ಜೋಡಿಸಲಾಗಿದೆ. ಈ … Read more

ಸನಾತನದ ಆಯುರ್ವೇದಿಕ ಔಷಧಿಗಳು

ಉಷ್ಣತೆಯ ರೋಗ (ಉಷ್ಣ ಪದಾರ್ಥಗಳ ತೊಂದರೆಯಾಗುವುದು, ಬಾಯಿ ಹುಣ್ಣು, ಮೈಯೆಲ್ಲ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿಯುವುದು, ಮೈಮೇಲೆ ಬೊಕ್ಕೆಗಳಾಗುವುದು, ತಲೆ ಸುತ್ತುವುದು ಇತ್ಯಾದಿಗಳು) : ದಿನಕ್ಕೆ ೨-೩ ಬಾರಿ ೧ ಚಮಚ ಜೇಷ್ಠ ಮಧು ಚೂರ್ಣ ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು.

ಮುಂಬರುವ ಆಪತ್ಕಾಲದಲ್ಲಿ ರೋಗದ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಕ್ಕನುಸಾರ ಆಚರಣೆ ಮಾಡಿ !

ಮಧ್ಯಾಹ್ನ ಚೆನ್ನಾಗಿ ಹೊಟ್ಟೆ ಹಸಿದಾಗ ಊಟವನ್ನು ಮಾಡಬೇಕು. ಹೊಟ್ಟೆ ತುಂಬ ಊಟವನ್ನು ಮಾಡದೆ ೨ ತುತ್ತು ಕಡಿಮೆ ಊಟ ಮಾಡಬೇಕು. ಬೆಳಗ್ಗೆ ಸಾಧಾರಣ ೧೧ ಗಂಟೆಯ ನಂತರ ಮತ್ತು ರಾತ್ರಿ ಸಾಧಾರಣ ೮ ಗಂಟೆಯ ಮೊದಲು ಊಟ ಮಾಡಬೇಕು.

ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಸನಾತನದ ‘ಸೂತಶೇಖರ ರಸ’ ಈ ಔಷಧಿಯು ಈಗ ಲಭ್ಯವಿದೆ. ಇತರ ರೋಗಗಳಲ್ಲಿ ಇದರ ವಿವರವಾದ ಬಳಕೆಯ ಬಗ್ಗೆ ಅದರ ಡಬ್ಬದ ಜೊತೆಗಿರುವ ಕರಪತ್ರದಲ್ಲಿ ನೀಡಲಾಗಿದೆ. ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.

ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಆಗ ಒಂದು ಚಮಚ ತುಳಸಿಯ ರಸದಲ್ಲಿ ೧ ಚಮಚ (೫ ಮಿ.ಲೀ.) ತುಪ್ಪವನ್ನು ಮತ್ತು ಸ್ವಲ್ಪ ಉಪ್ಪು ಹಾಕಿ ಕೈಯಾಡಿಸಿ ಅವಳಿಗೆ ಕುಡಿಸಿದೆ. ಆಗ ಅವಳ ಕೆಮ್ಮು ಬಹಳ ಕಡಿಮೆಯಾಯಿತು. ಅನಂತರ ಸುಮಾರು ೪ ಗಂಟೆಗಳ ನಂತರ ಸ್ವಲ್ಪ ಕೆಮ್ಮು ಬಂದಾಗ ಅವಳಿಗೆ ಇದೇ ರೀತಿ ತುಪ್ಪವನ್ನು ಕುಡಿಸಿದೆನು.

ದಿನದಲ್ಲಿ ೪-೪ ಸಲ ಆಹಾರ ತಿನ್ನುವುದನ್ನು ತಪ್ಪಿಸಿರಿ !

೩ ಕ್ಕಿಂತ ಹೆಚ್ಚು ಸಲ ಆಹಾರ ತೆಗೆದುಕೊಳ್ಳುವುದು ಅಥವಾ ದಿನವಿಡಿ ತಿನ್ನುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿಲ್ಲ. ಯಾವಾಗಲಾದರೂ ಒಂದು ದಿನ ಹಸಿವಾಗಿದೆಯೆಂದು ಅಥವಾ ಸಂಗಡಿಗರೊಂದಿಗೆ ಎಂದು ಒಂದು ಸಲ ಹೆಚ್ಚಿಗೆ ತಿಂದರೆ ನಡೆಯುತ್ತದೆ; ಆದರೆ ಪ್ರತಿದಿನ ನಿಯಮಿತವಾಗಿ ಹೆಚ್ಚು ಸಲ ತಿನ್ನುವುದನ್ನು ತಪ್ಪಿಸಬೇಕು.’

ಜ್ವರದಲ್ಲಿ ಬಳಸಬಹುದಾದ ಕೆಲವು ಆಯುರ್ವೇದಿಕ ಔಷಧಗಳು

ಜ್ವರ ಬರುವ ಸಾಧ್ಯತೆಯಿರುವಾಗ ಅಥವಾ ಜ್ವರ ಬಂದಿರುವಾಗ ೨ ರಿಂದ ೩ ದಿನ ಒಂದೊಂದು ಮಾತ್ರೆಯ ಚೂರ್ಣವನ್ನು ಬೆಚ್ಚಗಿನ ನೀರಿನೊಂದಿಗೆ ದಿನದಲ್ಲಿ ೨ ರಿಂದ ೩ ಬಾರಿ ತೆಗೆದುಕೊಳ್ಳಬೇಕು. ೩ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ೧/೪ ಪ್ರಮಾಣದಲ್ಲಿ ಮತ್ತು ೩ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ೧/೨ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.