ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಸಂದೇಹನಿವಾರಣೆ
ಶ್ರೀ. ರಜತ ವಾಣಿ, ಜಳಗಾವ :ಇಡೀ ದಿನ ಸತತ ಕುಳಿತು ಕೊಂಡು ಕೆಲಸವಿರುತ್ತದೆ. ಅದರಿಂದ ಆಲಸ್ಯ ಬರುತ್ತದೆ. ಅದನ್ನು ತಡೆಗಟ್ಟಲು ಏನು ಮಾಡಬೇಕು ?
ಉತ್ತರ : ‘ಪ್ರತಿ ೨೦ ನಿಮಿಷಕ್ಕೆ ಕನಿಷ್ಟಪಕ್ಷ ೨೦ ಸೆಕೆಂಡ ಎದ್ದು ನಿಲ್ಲಬೇಕು ನಂತರ ಪುನಃ ಕುಳಿತುಕೊಳ್ಳಬೇಕು. ಇದಕ್ಕಾಗೆ ಅಲಾರಾಮ್ ಇಡಬೇಕು. ಯಾರು ಸತತವಾಗಿ ನಿಂತು ಕೆಲಸಮಾಡುತ್ತಾರೋ ಅವರು ಪ್ರತಿ ೨೦ ನಿಮಿಷಕ್ಕೆ ಕನಿಷ್ಟ ಪಕ್ಷ 20 ಸೆಕೆಂಡ ಕುಳಿತುಕೊಳ್ಳಬೇಕು ನಂತರ ಪುನಃ ನಿಲ್ಲಬೇಕು’.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧.೨೦೨೩)
ಆಯುರ್ವೇದದ ಕುರಿತು ಸಂದೇಹವನ್ನು ಕೇಳಲುಸಂಪರ್ಕ : [email protected]