ಕಫದ ರೋಗಗಳಿಗೆ ಉಪಯುಕ್ತ ಸನಾತನ ಶುಂಠಿ ಚೂರ್ಣ ಸನಾತನದ ಆಯುರ್ವೇದ ಔಷಧಗಳು

ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುವ ಮಧ್ಯದ ಕಾಲದಲ್ಲಿ ಶೀತ, ಕೆಮ್ಮು, ದಮ್ಮು ಇವುಗಳಂತಹ ಕಫದ ರೋಗಗಳು ಹೆಚ್ಚಾಗುತ್ತವೆ.

ನಿಯಮಿತ ವ್ಯಾಯಾಮ ಮಾಡುವ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಮಹತ್ವ !

ಸಾಧನೆಯ ದೃಷ್ಟಿಯಿಂದ ಶರೀರವು ಆರೋಗ್ಯವಾಗಿರಲು ನಿಯಮಿತ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ಗುರುದೇವರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟು ನಾವು ನಿಯಮಿತವಾಗಿ ಅವಶ್ಯವಿದ್ದಷ್ಟು ಸಮಯ ವ್ಯಾಯಾಮ ಮಾಡಬೇಕು.

ಸ್ಥೂಲತೆಯಿಂದ ಮುಂದೆ ಬಂದಿರುವ ಹೊಟ್ಟೆಯನ್ನು ಎದೆಯ ಸಮಾಂತರವಾಗಿ ತರಲು ಹೊಟ್ಟೆಯ ಸ್ನಾಯುಗಳ ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು !

‘ಸತತ ಕುಳಿತು ಕೆಲಸ ಮಾಡುವುದು, ಶರೀರದ ಚಟುವಟಿಕೆ ಆಗದಿರುವುದು, ವ್ಯಾಯಾಮವನ್ನು ಮಾಡದಿರುವುದು ಇತ್ಯಾದಿ ಕಾರಣಗಳಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ.

ಹಲ್ಲಿನ ಬೇರುಗಳಲ್ಲಿ ಸಂಗ್ರಹವಾದ ಕೊಳೆ ಹೋಗದಿದ್ದರೆ ದಂತವೈದ್ಯರ ಬಳಿಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಬೇಕು !

ನಿಯಮಿತವಾಗಿ ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದ ರಿಂದ ಹಲ್ಲುಗಳ ಬೇರುಗಳಲ್ಲಿ ಬಿಳಿ ಅಥವಾ ಹಳದಿ ಅಡ್ಡ ಗೆರೆಗಳು ಕಾಣಿಸತೊಡಗುತ್ತವೆ. ಇದು ಹಲ್ಲುಗಳ ಬುಡದಲ್ಲಿ ಸಂಗ್ರಹವಾದ ಕೊಳೆ ಇರುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಊಟ ಮಾಡಿದರೆ ಅದು ಸಾಮಾನ್ಯವಾಗಿ ಹಾನಿಕರವಲ್ಲ; ಆದರೆ ಸಾಯಂಕಾಲದ (ರಾತ್ರಿಯ) ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ತಿಂದರೆ ‘ಖಚಿತವಾಗಿ ದೋಷಗಳ ಸಮತೋಲನ ಕೆಡುತ್ತದೆ.

ರಾತ್ರಿ ಜಾಗರಣೆ ಮಾಡುವುದನ್ನು ತಡೆದು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ !

ಒಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆಯನ್ನು ಮಾಡಿದರೆ ಕೆಲವೊಮ್ಮೆ ‘ನಿದ್ರೆ ಪೂರ್ಣ ಆಗುವುದಿಲ್ಲ’, ಆದುದರಿಂದ ಒಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ನಿಧಾನವಾಗಿ ಹಿಂದೆ ತರಬೇಕು.’

ಬಾಳೆಹಣ್ಣನ್ನು ಯಾರು ತಿನ್ನಬಾರದು ?

ಯಾರಿಗೆ ಮೇಲಿಂದ ಮೇಲೆ ಶೀತವಾಗುತ್ತದೆ ಅಥವಾ ಯಾರಿಗೆ ದಮ್ಮು, ಶರೀರದಲ್ಲಿ ಬಾವು ಬರುವುದು, ಹಸಿವಾಗದಿರುವುದು ಈ ತೊಂದರೆಗಳಾಗುತ್ತವೆಯೋ, ಅವರ ಶರೀರದಲ್ಲಿ ಅಗ್ನಿ ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬಾರದು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ  ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು.

ಜೀನ್ಸ್, ಟೀ ಶರ್ಟ್, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್, ಮೇಕಪ್ ಮುಂತಾದರ ಮೇಲೆ ನಿಷೇಧ

ಹರಿಯಾಣದ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ನಿಯಮಾವಳಿ ಘೋಷಣೆ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’