ಹಲಾಲ್ ಪ್ರಮಾಣಪತ್ರದ ಬಗ್ಗೆ ವಿಚಾರಣೆ ನಡೆಸಿ ಕಾರ್ಯಾಚರಣೆ ಮಾಡುವೆವು ! – ಶ್ರೀ. ವಿಷ್ಣುದೇವ ಸಾಯ
ಛತ್ತೀಸಗಡದಲ್ಲೂ ಹಲಾಲ್ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ
ಛತ್ತೀಸಗಡದಲ್ಲೂ ಹಲಾಲ್ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ
ಭಾರತೀಯ ಅರ್ಥವ್ಯವಸ್ಥೆಯ ಮೇಲಿನ ಹೊಸ ದಾಳಿ ? ಹಲಾಲ್ ಜಿಹಾದ್ ?
‘ಹಲಾಲ್ ಮಾಂಸ’ ಮಾರಾಟದ ಮೇಲೆ ಉತ್ತರ ಪ್ರದೇಶ ಸರಕಾರವು ನಿಷೇಧವನ್ನು ಹೇರಿಲ್ಲ, ಬದಲಾಗಿ ಕಾನೂನುಬಾಹಿರವಾಗಿ ಜೀವನೋಪಯೋಗಿ ಉತ್ಪಾದನೆಗಳ ಮೇಲೆ ಜಾರಿಗೊಳಿಸಲಾಗಿರುವ ಹಲಾಲ್ ಸರ್ಟಿಫಿಕೇಟ್ ಮೇಲೆ ನಿಷೇಧ ಹೇರಿದೆ.
ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಹಲಾಲ್ ಉತ್ಪಾದನೆಗಳನ್ನು ತೆಗೆಯುವಂತೆ ಆದೇಶ
ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹಲಾಲ್ ವ್ಯವಹಾರದ ಜಾಲ, ಎಷ್ಟು ಹರಡಿದೆಯೆಂದರೆ, ಈಗ ಭಾರತದ ಅರ್ಥವ್ಯವಸ್ಥೆಗೆ ಅಪಾಯ ನಿರ್ಮಾಣವಾಗಿದೆ. ಈ ವ್ಯವಸಾಯ ಇಷ್ಟು ಬೆಳೆಯುವವರೆಗೂ ಮೌಲಾನಾ ಯಾಕೆ ಸುಮ್ಮನಿದ್ದರು ?, ಎನ್ನುವುದನ್ನು ಅವರು ಹೇಳಬೇಕು !
ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಮುಖ್ಯಮಂತ್ರಿ ನಿತೀಶ ಕುಮಾರ ಇವರಿಗೆ ಪತ್ರ !
ಉತ್ತರ ಪ್ರದೇಶ ಸರಕಾರ ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸಿದ ಬಳಿಕ ‘ಜಮಿಯತ್ ಉಲಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.
ಇಲ್ಲಿಯ ಎಲ್ಲಾಕ್ಕಿಂತ ದೊಡ್ಡ ‘ಮಾಲ್’ದಲ್ಲಿ ಕೆಲವು ಉಪಹಾರ ಗೃಹಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ದಾಳಿ ನಡೆಸಿ ಹಲಾಲ ಪ್ರಮಾಣೀಕರಿಸಿರುವ ವಸ್ತುಗಳ ತಪಾಸಣೆ ನಡೆಸಿದೆ.
ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಆಹಾರ ಪದಾರ್ಥಗಳ ಯಾವುದೇ ಪರೀಕ್ಷಣೆಯನ್ನು ನಡೆಸದೇ ಪ್ರಮಾಣಪತ್ರವನ್ನು ನೀಡುತ್ತಿವೆ, ಎಂಬುದು ಇದರಿಂದ ಸ್ಪಷ್ಟವಾಗಲಿದೆ !
ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ.