‘ಸಾಧನೆಯಲ್ಲಿ ಸ್ಥಿರವಾಗಿ ಉಳಿಯುವುದು’, ಇದು ಸಾಧನೆಯಲ್ಲಿನ ಪರೀಕ್ಷೆಯೇ ಆಗಿದೆ !
ಸದ್ಯ ಪ್ರಾಪಂಚಿಕ ಅಡಚಣೆಗಳಿಂದ ಕೆಲವು ಕ್ರಿಯಾಶೀಲ ಅಥವಾ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನಸ್ಸಿನಲ್ಲಿ ಶಿಕ್ಷಣ, ನೌಕರಿ, ಸಂಸಾರ ಮುಂತಾದವುಗಳ ಬಗ್ಗೆ ವಿಚಾರಗಳು ತೀವ್ರವಾಗಿ ಬರುತ್ತಿವೆ. ಕೆಲವರಿಗೆ ನಮ್ಮ ಬಳಿ ಹಣವಿಲ್ಲ, ಭವಿಷ್ಯದಲ್ಲಿ ನಮ್ಮದು ಹೇಗಾಗುವುದು ?, ಎಂಬ ವಿಚಾರದಿಂದ ಅಸುರಕ್ಷಿತ ಅನಿಸುತ್ತಿದೆ.