ಬ್ರಿಟನ್‌ನಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !
ದೇವಸ್ಥಾನದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಗವಾ ದ್ವಜವನ್ನು ಸುಟ್ಟು ಹಾಕಿದರು
ಪೊಲೀಸರ ಮೇಲೆ ಗಾಜಿನ ಬಾಟಲಿಯಿಂದ ದಾಳಿ
ದೇವಸ್ಥಾನದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಗವಾ ದ್ವಜವನ್ನು ಸುಟ್ಟು ಹಾಕಿದರು
ಪೊಲೀಸರ ಮೇಲೆ ಗಾಜಿನ ಬಾಟಲಿಯಿಂದ ದಾಳಿ
ಮತಾಂಧರನ್ನು ಬಂಧಿಸಿದ ನಂತರ ಹೆಚ್ಚಿನ ಸಲ ಪೊಲೀಸರ ಮೇಲೆ ದಾಳಿ ನಡೆಯುತ್ತದೆ, ಈ ವಿಷಯದ ಬಗ್ಗೆ ಯಾವುದೇ ಜಾತ್ಯತೀತ ಪಕ್ಷ, ನಾಯಕರು ಅಥವಾ ಸಂಘಟನೆಗಳು ಎಂದು ಮಾತನಾಡುವುದಿಲ್ಲ !
ಹಿಂದೂಗಳ ಮತಾಂತರಗೊಳಿಸುವವರಿಗೆ ಹಣ ನೀಡುವ ‘ಅಮೆಜಾನ್’ ಮೇಲೆ ಧರ್ಮಾಭಿಮಾನಿ ಹಿಂದೂಗಳು ನಿಷೇಧ ಹೇರಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ.
ಇಂತಹ ಪ್ರಚೋದನೆ ನೀಡುವ ಭಯೋತ್ಪಾದಕ ಸಂಘಟನೆಗೆ ಪಾಠ ಕಲಿಸಲು ಭಾರತ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯವಿದೆ !
ಹಿಂದೂಗಳು ಯಾವಾಗಲೂ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಮತಾಂಧ ಮುಸಲ್ಮಾನರು ಈ ರೀತಿಯ ಬೆದರಿಕೆಯೊಡ್ಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !
ಕಾನೂನನ್ನು ಕೈಯಲ್ಲೆತ್ತಿಕೊಂಡು ಪ್ರಚೋದನೆ ನೀಡುವವರ ಮೇಲೆ ಸರಕಾರ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !
ಇಂತಹ ಕಾಮುಕರನ್ನು ಇಸ್ಲಾಮಿ ದೇಶದಲ್ಲಿ ಯಾವ ರೀತಿ ಶರಿಯತ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡುತ್ತಾರೆ ಆ ರೀತಿ ಶಿಕ್ಷೆ ನೀಡಬೇಕೆಂದು ಯಾರಾದರು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !
ಇಲ್ಲಿಯ ತೋತಾ ಖೈ ಪ್ರದೇಶದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಧ್ವಂಸ ನಡೆಸಿ ಮತ್ತು ಅರ್ಚಕರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಜಾಮ ಮತ್ತು ಗುಲಫಾಮ ಇವರಿಬ್ಬರನ್ನು ಬಂಧಿಸಿದ್ದಾರೆ.
ಇಲ್ಲಿಯ ಜ್ಯೋತಿನಗರ ಪ್ರದೇಶದ ಪೊಲೀಸರು ಲವ್ ಜಿಹಾದ್‌ನ ಒಮದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಇರ್ಶಾದ್‌ನನ್ನು ಬಂಧಿಸಿದ್ದಾರೆ. ಆರೋಪಿ ಇರ್ಷಾದ್ ಅಲಿ ತಾನು ಹಿಂದೂ ಆಗಿದ್ದೇನೆ ಎಂದು ಹೇಳಿ ಆತನ ಬಳಿ ಕಾನೂನಿನ ಕೆಲಸದ ಅನುಭವ ಪಡೆಯಲು ಹಿಂದೂ ಯುವತಿ ಬಂದಿದ್ದಳು.
ಬಂಧನದಲ್ಲಿದ್ದ ಆರೋಪಿ ಅನ್ಸಾರ ಎಂಬವನು ೩ ತಿಂಗಳ ಹಿಂದೆ ‘ಬಜರಂಗ ದಳ’ದ ವತಿಯಿಂದ ಆಯೋಜಿಸಿದ ಹನುಮಾನ ಚಾಲೀಸಾ ಪಠಣ ಸಪ್ತಾಹವನ್ನು ನಿಲ್ಲಿಸಲೇಬೇಕೆಂದು, ಬೆದರಿಕೆಯನ್ನು ಹಾಕಿದ್ದನು. ೧೬ ಎಪ್ರಿಲ್ ೨೦೨೨ ರಂದು ನಡೆದ ಗಲಭೆಯ ಚಿತಾವಣಿಯನ್ನೂ ಅವನೇ ಕೊಟ್ಟಿದ್ದನು.