ಆಗ್ರಾ (ಉತ್ತರ ಪ್ರದೇಶ) ಇಲ್ಲಿಯ ಬಾಲಾಜಿ ದೇವಸ್ಥಾನದಲ್ಲಿ ಮಧ್ಯ ಸೇವನೆಗೆ ವಿರೋಧಿಸಿದ್ದರಿಂದ ಮತಾಂಧ ಮುಸಲ್ಮಾನನಿಂದ ದೇವಸ್ಥಾನದಲ್ಲಿ ಧ್ವಂಸ

ಅರ್ಚಕರಿಗೂ ಥಳಿತ

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ತೋತಾ ಖೈ ಪ್ರದೇಶದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಧ್ವಂಸ ನಡೆಸಿ ಮತ್ತು ಅರ್ಚಕರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಜಾಮ ಮತ್ತು ಗುಲಫಾಮ ಇವರಿಬ್ಬರನ್ನು ಬಂಧಿಸಿದ್ದಾರೆ. ಇವರು ದೇವಸ್ಥಾನದಲ್ಲಿ ಬಂದು ಮದ್ಯ ಸೇವನೆ ಮಾಡಲು ಪ್ರಯತ್ನಿಸಿದ ನಂತರ ಅವರಿಗೆ ವಿರೋಧಿಸಿದ್ದರಿಂದ ಅವರು ದ್ವಂಸ ಮಾಡಿದರು.

ಈ ವಿಷಯವಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿನ ರವಿ ಕುಮಾರ ಇವರು, ಇವರಿಬ್ಬರು ಪೊಲೀಸ ಠಾಣೆಯಲ್ಲಿ ಕ್ಷಮೆಯಾಚಿಸಿದರು ನಾವು ಈ ಪ್ರಕರಣ ಬೆಳೆಸಲು ಇಚ್ಚಿಸುವುದಿಲ್ಲ ಎಂದು ಹೇಳಿದರು. ಕಾರಣ ಈ ಪ್ರದೇಶದಲ್ಲಿ ಹಿಂದೂ ಮತ್ತು ಮುಸಲ್ಮಾನರ ಸಂಖ್ಯೆ ಸಮಾನವಾಗಿದೆ. ದೇವಸ್ಥಾನದ ಹತ್ತಿರ ಒಂದು ಮಸೀದಿ ಸಹ ಇದೆ. (ಹಿಂದೂ ಸಮಾನ ಸಂಖ್ಯೆಯಲ್ಲಿ ಇರುವಾಗ ಮುಸಲ್ಮಾನರು ಹೆದರುತ್ತಾರೆ, ಆದರೆ ಮತಾಂಧ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರು ಆದರು ಹಿಂದುಗಳ ಮೇಲೆ ದಾಳಿ ನಡೆಸುತ್ತಾರೆ, ಅವರಿಗೆ ಅಲ್ಲಿಂದ ಓಡಿ ಹೋಗಲು ಅನಿವಾರ್ಯ ಪಡಿಸುತ್ತಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಮಹಮ್ಮದ್ ಪೈಗಂಬರನನ್ನು ತಥಾ ಕಥಿತ ಅವಮಾನ ಮಾಡಿರುವ ಹೇಳಿಕೆಯ ಮೇಲೆ ನೂಪುರ ಶರ್ಮಾ ಇವರ ಶಿರಶ್ಚೇಧ ನಡೆಸುವ ಬೆದರಿಕೆ ಮಾಡುವ ಧರ್ಮಬಾಂಧವರು, ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವಾಗ ಹಿಂದೂಗಳು ಕಾನೂನರೀತ್ಯಾ ವಿರೋಧಿಸುತ್ತಾರೆ. ಈ ಬಗ್ಗೆ ಹಿಂದೂಗಳಿಗೆ ‘ಕೇಸರಿ ಭಯೋತ್ಪಾದಕ’ರೆಂದು ಹೇಳುವವರು ಬಾಯಿ ತೆರೆಯುವರೇ ?