ಸೋನಭದ್ರ (ಉತ್ತರ ಪ್ರದೇಶ)ದಲ್ಲಿ ಓರ್ವ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಲೈಂಗಿಕ ಶೋಷಣೆ
ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಸರ್ಫರಾಜ್ ಎಂಬ ಮುಸಲ್ಮಾನ ಯುವಕನು ಓರ್ವ ೧೫ ವಯಸ್ಸಿನ ಹಿಂದೂ ಹುಡುಗಿಯನ್ನು ಫುಸಲಾಯಿಸಿ ಆಕೆಯ ಲೈಂಗಿಕ ಶೋಷಣೆ ಮಾಡಿದ್ದಾನೆ.
ಮುಸಲ್ಮಾನ ಪತಿಯು ಬಲವಂತದಿಂದ ಮತಾಂತರಿಸಿದನೆಂದು ಕ್ರೈಸ್ತ ಪತ್ನಿಯಿಂದ ಆರೋಪ
ಕೇವಲ ಹಿಂದೂ ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲ, ಅನೇಕ ಕ್ರೈಸ್ತ ಮಹಿಳೆಯರೂ ಲವ್ ಜಿಹಾದ್‌ದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಯಾವಾಗಲೂ ಕ್ರೈಸ್ತರನ್ನು ಒಲೈಸುವ ಜಾತ್ಯತೀತವಾದಿಗಳು ಈಗ ಈ ಪ್ರಕರಣದಲ್ಲಿ ಏನಾದರೂ ಮಾತನಾಡುವರೇನು?
ಝಾರಖಂಡದ ಒಂದು ಹಳ್ಳಿಯಲ್ಲಿ ಶಾಲೆಗೆ ನುಗ್ಗಿ ಹಿಂದೂ ವಿದ್ಯಾರ್ಥಿನಿಯರಿಗೆ ಚುಡಾಯಿಸಿದ ಶಸ್ತ್ರಸಜ್ಜಿತ ಮುಸಲ್ಮಾನ ಯುವಕರು !
ಝಾರಖಂಡದಲ್ಲಿ ಝಾರಖಂಡ ಮುಕ್ತಿಮೋರ್ಚಾ ಪಕ್ಷದ ಸರಕಾರ ಬಂದಾಗಿನಿಂದ ಮತಾಂಧ ಮುಸಲ್ಮಾನರ ಕಿರುಕುಳ ಹೆಚ್ಚಾಗಿದೆ. ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆಯೆ ?’, ಎಂಬ ಪ್ರಶ್ನೆ ದ್ಭವಿಸುತ್ತಿದೆ !
ಗಢವಾ (ಜಾರ್ಖಂಡ್) ಇಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದರು !
ಜಾರ್ಖಂಡಿನಲ್ಲಿ ಕೆಲವು ದಿನಗಳ ಮೊದಲು ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಕೊಲೆ ಮಾಡಿದ್ದನು. ಈ ಘಟನೆ ತಾಜಾ ಇರುವಾಗಲೇ ಮತ್ತೊಂದು ಈ ರೀತಿಯ ಘಟನೆ ನಡೆದಿದೆ ಎಂದರೆ ಜಾರ್ಖಂಡ್ ಹಿಂದೂಗಳಿಗಾಗಿ ಪಾಕಿಸ್ತಾನ ಆಗಿರುವುದು ಕಂಡು ಬರುತ್ತಿದೆ !
ದೆಹಲಿಯಲ್ಲಿನ ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರಿಂದ ಮತಾಂಧ ಮುಸಲ್ಮಾನರಿಂದ ಮುಸಲ್ಮಾನ ಯುವಕನ ಹತ್ಯೆ
ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿಯೇ ಮಾಡುತ್ತಾರೆ; ಆದರೆ ಹಿಂದೂಗಳ ಹಬ್ಬ ಆಚರಿಸುವ ತಮ್ಮದೇ ಧರ್ಮಬಾಂಧವರ ಮೇಲೆ ಸಹ ದಾಳಿ ಮಾಡುತ್ತಾರೆ. ಈ ವಿಷಯವಾಗಿ ಕಪಟ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮಾತನಾಡುವರೇ ?
ಹಿಂದೂಗಳ ಮೆರವಣಿಗೆಗಳ ಮೇಲೆ ಮಸೀದಿಯಿಂದ ಕಲ್ಲು ತೂರಾಟ : ೬ ಪೊಲೀಸ ಸಹಿತ ಅನೇಕ ಜನರಿಗೆ ಗಾಯ !
ಹಿಂದೂಗಳ ಮೆರವಣಿಗೆಯ ಮೇಲೆ ಮಸೀದಿಯಿಂದ ನಡೆಯುವ ಕಲ್ಲುತೂರಾಟವನ್ನು ಶಾಶ್ವತವಾಗಿ ನಿಲ್ಲಿಸುವುದಕ್ಕೆ ಹಿಂದೂ ರಾಷ್ಟ್ರವೇ ಬೇಕು !
ತೌಫಿಕ್‌ನಿಂದ ಲಕ್ಷ್ಮಣಪುರಿ (ಉತ್ತರಪ್ರದೇಶ) ನಲ್ಲಿರುವ ‘ಲೆಟೆ ಹೂಯೆ ಹನುಮಾನ್(ನಿದ್ರಿಸುತ್ತಿರುವ ಹನುಮಂತ) ದೇವಾಲಯ’ದ ವಿಗ್ರಹಗಳ ಧ್ವಂಸ
ವಿಗ್ರಹ ಒಡೆಯುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ‘ವಿಗ್ರಹವನ್ನು ಧ್ವಂಸ ಮಾಡುವವ ಹಿಂದೂವೇ ಆಗಿದ್ದಾರೆ’, ಎಂದು ಬಿಂಬಿಸಲು ತೌಫಿಕ್‌ನು ಪ್ರಯತ್ನಿಸಿದ್ದಾನೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲತ್ಕಾರ
ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿನ ಜರಿಯಾಗಢ ಪ್ರದೇಶದಲ್ಲಿನ ಒಬ್ಬ ಮತಾಂಧನು ಹಿಂದೂ ಆದಿವಾಸಿ ಸಮಾಜದ ೧೫ ವರ್ಷ ವಯಸ್ಸಿನ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಆರೋಪಿ ಕೂಡ ಅಪ್ರಾಪ್ತ ವಯಸ್ಸಿನವನು ಎಂದು ಹೇಳಲಾಗುತ್ತಿದೆ.
ಫೈಜಲ ಎಂಬವನು ಹಿಂದೂ ಎಂದು ಹೇಳಿಕೊಂಡು ಹಿಂದೂ ಯೋಗ ಶಿಕ್ಷಕಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿದನು !
ಸದ್ಯ ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೋಸಗೊಳಿಸುವ ಪ್ರಕಾರ ನಡೆಯುತ್ತಿದೆ. ಇದನ್ನು ತಡಗಟ್ಟಲು ಹಿಂದೂ ಯುವತಿಯರು ಜಾಗರೂಕರಾಗಿರುವ ಅವಶ್ಯಕತೆಯಿದೆ !