‘ಅಯೋಧ್ಯೆಯ ಸಮಯದಲ್ಲಿ ಶಾಂತವಾಗಿದ್ದೆವು; ಆದರೆ ಜ್ಞಾನವಾಪಿಯ ಬಗ್ಗೆ ತಪ್ಪು ನಿರ್ಣಯ ಬಂದರೆ ರಕ್ತಪಾತವಾಗುತ್ತದೆ !’(ಅಂತೆ)

ಶ್ರೀ ರಾಮಜನ್ಮಭೂಮಿ ಪ್ರಕರಣದಲ್ಲಿ ಮುಸಲ್ಮಾನ ಕಕ್ಷೀದಾರರ ಪೈಕಿ ಓರ್ವ ಹಾಜಿ ಮೆಹಬೂಬ್‌ನಿಂದ ಬೆದರಿಕೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯ ತೀರ್ಪಿನಂತೆ ಜ್ಞಾನವಾಪಿಯ ಬಗ್ಗೆ ಏನಾದರೂ ನಡೆದರೆ ಅದು ಯೋಗ್ಯವಿರುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಏನಾದರೂ ತಪ್ಪು ಮಾಡಿದರೆ, ರಕ್ತಪಾತವಲ್ಲದೆ ಬೇರೆವೂ ನಡೆಯುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿಯ ಪ್ರಕರಣದ ಓರ್ವ ಕಕ್ಷಿದಾರ ಆಗಿರುವ ಹಾಜಿ ಮಹಬೂಬ ಇವರು ಬೆದರಿಕೆ ಹಾಕಿದ್ದಾರೆ.


ಹಾಜಿ ಮೆಹಬೂಬ್ ಮಾತನ್ನು ಮುಂದುವರೆಸುತ್ತಾ, ಕಾಶಿಯಲ್ಲಿ ಏನು ನಡೆಯುತ್ತಿದೆಯೋ ಅದು ತಪ್ಪಾಗಿದೆ. ಅಲ್ಲಿ ಒಂದು ಮಸೀದಿ ಇದೆ ಮತ್ತು ಅದು ಪ್ರಳಯದ ವರೆಗೆ ಅಲ್ಲಿಯೇ ಇರುತ್ತದೆ. ಅಯೋಧ್ಯಾ ಪ್ರಕರಣವು ಬೇರೆ ರೀತಿಯದ್ದಾಗಿತ್ತು; ಆದರೆ ಈಗ ಕಾಶಿಯಲ್ಲಿ ಹೀಗಾದರೆ (ಫಲಿತಾಂಶವು ಹಿಂದೂಗಳ ಪರವಾದರೆ), ಅದು ತುಂಬಾ ಕೆಟ್ಟದಾಗಿರುತ್ತದೆ. ಆ ನಿರ್ಧಾರದ ವಿರುದ್ಧ ನಾವು ಮೇಲಿನ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಅಂತಹ ಬಹಿರಂಗವಾಗಿ ಬೆದರಿಕೆ ಹಾಕುವವರ ವಿರುದ್ಧ ದೂರು ದಾಖಲಿಸಿ ಅವರನ್ನು ಕಾರಾಗೃಹಕ್ಕೆ ತಳ್ಳಬೇಕು !
  • ಹಿಂದೂಗಳು ಯಾವಾಗಲೂ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಮತಾಂಧ ಮುಸಲ್ಮಾನರು ಈ ರೀತಿಯ ಬೆದರಿಕೆಯೊಡ್ಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !