ಇಸ್ಲಾಮೀ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳ ದೈನ್ಯಾವಸ್ಥೆ !
‘ಇಸ್ಲಾಮೀ ದೇಶಗಳಲ್ಲಿನ ಹಿಂದೂಗಳ ದಯನೀಯ ಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳು ಇಲ್ಲಿಯೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ವಲಸೆ ಬಂದ ಹಿಂದೂಗಳು ದೆಹಲಿಯ ಆದರ್ಶ ನಗರ ಪರಿಸರದಲ್ಲಿರುತ್ತಾರೆ.
ವಡೋದರಾ (ಗುಜರಾತ)ದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ವಿರೋಧಿಸಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ
ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ
ಕಲ್ಲೆಸೆತ ಮತ್ತು ಪೆಟ್ರೋಲ ಬಾಂಬ್ ಎಸೆತ
ಸಮಸ್ತಿಪುರ (ಬಿಹಾರ ) ಇಲ್ಲಿಯ ದಲಿತ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ !
ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ
ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !
ಹಿಂದೂ ಯುವತಿಯನ್ನು ಮದುವೆಯಾಗಿ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಕೊಟ್ಟ ಮಹಮ್ಮದ ವಿರುದ್ಧ ಅಪರಾಧ ದಾಖಲು !
ಹಿಂದೂ ಯುವತಿಯರು ಧರ್ಮಶಿಕ್ಷಣದ ಕೊರತೆಯಿಂದ, ಮತಾಂಧ ಮುಸಲ್ಮಾನರ ಜಾಲಕ್ಕೆ ಸೆಳೆಯಲ್ಪಡುತ್ತಾರೆ ಎಂಬುದನ್ನು ಗಮನಿಸಿ !
ದಿಬ್ರುಗಢ (ಅಸ್ಸಾಮ) ನಲ್ಲಿ, ಅಪರಿಚಿತ ವ್ಯಕ್ತಿಗಳಿಂದ ಶಿವಾಲಯವನ್ನು ಧ್ವಂಸಗೊಳಿಸಿ ಸುಟ್ಟುಹಾಕುವ ಪ್ರಯತ್ನ !
ಅಕ್ಟೋಬರ್ 20 ರ ಮುಂಜಾನೆ, ಅಪರಿಚಿತ ವ್ಯಕ್ತಿಗಳು ಚಬುವಾ ಸ್ಮಶಾನದ ಬಳಿಯಿರುವ ಶಿವಾಲಯವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿದರು.
ಬಾಂಗ್ಲಾದೇಶದಲ್ಲಿನ ಹಿಂದೂ ಯುವತಿ ವಿವಾಹಕ್ಕೆ ನಿರಾಕರಿಸಿದ್ದರಿಂದ ಮುಸಲ್ಮಾನ ಯುವಕನಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ !
ಮತಾಂಧ ಮುಸಲ್ಮಾನರಲ್ಲಿ ಹಿಂಸಾತ್ಮಕ ಪ್ರವೃತ್ತಿ ! ಇಂತಹ ಘಟನೆಯ ಬಗ್ಗೆ ಜಾತ್ಯತೀತರು, ಮುಸಲ್ಮಾನ ಸಂಘಟನೆ ಮತ್ತು ಅದರ ಮುಖಂಡರು ಎಂದು ಏನು ಮಾತನಾಡುವುದಿಲ್ಲ !
ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯ ಸಾವು, ಸಾಮೂಹಿಕ ಅತ್ಯಾಚಾರ, ಬಲವಂತ ಗೋಮಾಂಸ ತಿನ್ನಿಸಿದ ಆರೋಪ
‘ ನನ್ನ ಮಗಳನ್ನುಹಿಗ್ಗಾಮುಗ್ಗ ಥಳಿಸಿ ಆಕೆಯ ಹತ್ಯೆ ಮಾಡಲಾಯಿತು, ಎಂದು ಸಂತ್ರಸ್ತೆ ತಂದೆ ಆರೋಪಿಸಿದ್ದಾರೆ.
ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !
ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ
ಅಯೋಧ್ಯೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿರುವಾಗ ಶ್ರೀರಾಮ ಮಂದಿರ ಮತ್ತೆ ಕೆಡವಿ ಬಾಬರಿ ಮಸೀದಿ ಕಟ್ಟುವ ಕಾರಸ್ಥಾನ ರಚಿಸಿದ್ದರು !
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಹಾದಿ ಕಾರ್ಯಕರ್ತರ ವಿಚಾರಣೆಯ ಮಾಹಿತಿ ನ್ಯಾಯಾಲಯದಲ್ಲಿ ಪ್ರಸ್ತುತ !
ನಿಷೇಧಿಸಿದ ಪಿ.ಎಫ್.ಐ. ನ ಹಿಂದೂ ವಿರೋಧಿ ಕಾರಸ್ಥಾನ ಬಹಿರಂಗ !