ಬಾಂಗ್ಲಾದೇಶದಲ್ಲಿನ ಹಿಂದೂ ಯುವತಿ ವಿವಾಹಕ್ಕೆ ನಿರಾಕರಿಸಿದ್ದರಿಂದ ಮುಸಲ್ಮಾನ ಯುವಕನಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ !

ಬಾಂಗ್ಲಾದೇಶದಲ್ಲಿ ಲವ್ ಜಿಹಾದ್ !

ಢಾಕಾ (ಬಾಂಗ್ಲಾದೇಶ) – ಪ್ರಿಯಾಂಕಾ ಬೀಸ್ವಾಸ್ ಈ ಹಿಂದೂ ಯುವತಿಯ ಮೇಲೆ ಮಹಮ್ಮದ್ ಓಬಾಯದ ಶಿಕದಾರ ಇವನು ಚಾಕುವಿನಿಂದ ಹಲವಾರು ಬಾರಿ ದಾಳಿ ಮಾಡಿದ್ದಾನೆ. ಪ್ರಿಯಾಂಕಾಳು ಓಬಾಯದನ ವಿವಾಹ ಪ್ರಸ್ತಾವ ನಿರಾಕರಿಸಿದ್ದಳು. ಈ ಸಿಟ್ಟಿನಿಂದ ಓಬಾಯದನು ಅವಳ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾಂಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಾಂಗ್ಲಾದೇಶದ ಬಾಗೆರಹಾಟ ಜಿಲ್ಲೆಯಲ್ಲಿನ ಚೀತಲಮಾರಿ ಇಲ್ಲಿ ಈ ಘಟನೆ ನಡೆದಿದೆ, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರಲ್ಲಿ ಹಿಂಸಾತ್ಮಕ ಪ್ರವೃತ್ತಿ ! ಇಂತಹ ಘಟನೆಯ ಬಗ್ಗೆ ಜಾತ್ಯತೀತರು, ಮುಸಲ್ಮಾನ ಸಂಘಟನೆ ಮತ್ತು ಅದರ ಮುಖಂಡರು ಎಂದು ಏನು ಮಾತನಾಡುವುದಿಲ್ಲ !