ಸಮಸ್ತಿಪುರ (ಬಿಹಾರ ) ಇಲ್ಲಿಯ ದಲಿತ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ !

  • ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ

  • ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !

(ಮೌಲ್ವಿ ಎಂದರೆ ಇಸ್ಲಾಮಿ ಅಭ್ಯಾಸಕ)

ಮೌಲ್ವಿಯ ಎಂಜಲು ನೆಕ್ಕಲು ಹೇಳುತ್ತಿರುವ ದೃಶ್ಯ

ಸಮಸ್ತಿಪುರ (ಬಿಹಾರ): ಇಲ್ಲಿಯ ಪಾಸವಾನ ಎಂಬ ದಲಿತ ಹಿಂದೂ ಯುವಕನು ಮುಸಲ್ಮಾನ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿರುವ ಪ್ರಕರಣದಲ್ಲಿ ಅವನನ್ನು ಮತಾಂಧ ಮುಸಲ್ಮಾನರು ಥಳಿಸಿದ್ದಾರೆ. ಹಾಗೂ ಅವನಿಗೆ ೫ ಬಾರಿ ಎಂಜಲನ್ನು ನೆಕ್ಕಲು ಹಚ್ಚಿದ್ದಾರೆ. ಇದರ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿದೆ.

ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ ಸಂಬಂಧಿತ ೨೨ ವರ್ಷದ ಯುವಕ ಉಜಿಯಾಪುರ ಪ್ರದೇಶದ ಮಹೇಸರಿ ಗ್ರಾಮದ ನಿವಾಸಿ ಆಗಿದ್ದಾನೆ. ವಿಭೂತಿಪುರ ಪ್ರದೇಶದಲ್ಲಿರುವ ಚಖಾಬಿಬ ಗ್ರಾಮದಲ್ಲಿರುವ ೨೦ ವರ್ಷದ ಮುಸಲ್ಮಾನ ಯುವತಿಯ ಜೊತೆ ಅವನ ಪ್ರೇಮ ಸಂಬಂಧವಿತ್ತು. ಘಟನೆಯ ದಿನದಂದು ಅವನು ಆಕೆಗೆ ಅವಳ ಗ್ರಾಮಕ್ಕೆ ಬಿಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದನು. ಆ ಸಮಯದಲ್ಲಿ ಮತಾಂಧ ಮುಸಲ್ಮಾನ ಗುಂಪಿನಿಂದ ಅವನನ್ನು ಹಿಡಿದು ಥಳಿಸಲಾಯಿತು. ಹಾಗೂ ಮೌಲವಿಯ ಸೂಚನೆಯ ಮೇರೆಗೆ ೫ ಬಾರಿ ಅಂಜಲಿ ನೆಕ್ಕಲು ಹಚ್ಚಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿರುವ ವಿಡಿಯೋದಲ್ಲಿ ಹಿಂದೂ ಯುವಕ ಮೌಲ್ವಿಯ ಕಾಲು ಹತ್ತಿರ ಕುಳಿತಿರುವುದು ಕಾಣುತ್ತಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ‘ದಲಿತರು-ಮುಸಲ್ಮಾನರು ಭಾಯಿ ಭಾಯಿ’ ಎಂಬ ಬೊಬ್ಬೆ ಹಾಕುವ ಇದರ ಬಗ್ಗೆ ಏನು ಹೇಳುವರು ?
  • ಹಿಂದೂ ಸ್ತ್ರೀ ಮತ್ತು ಯುವತಿಯರನ್ನು ‘ಲವ್ ಜಿಹಾದ್’ನ ಮೂಲಕ ಪ್ರೇಮದ ಬಲೆಯಲ್ಲಿ ಸಿಲುಕಿಸುವ ಮತಾಂಧ ಮುಸಲ್ಮಾನ ಹಿಂದೂ ಯುವಕರನ್ನು ಈ ರೀತಿಯ ಕೃತಿಗೆ ವಿರೋಧಿಸುತ್ತಾರೆ. ಇದರಿಂದ ಅವರಲ್ಲಿನ ಮತಾಂಧತೆ ಗಮನಕ್ಕೆ ಬರುತ್ತದೆ. ‘ಪ್ರೇಮಕ್ಕೆ ಧರ್ಮದ ಬಂಧನದಲ್ಲಿ ಸಿಲುಕಿಸಬಾರದೆಂದು’, ಈ ರೀತಿ ಹಿಂದೂಗಳಿಗೆ ಉಪದೇಶ ನೀಡುವ ಪ್ರಗತಿ(ಅಧೋಗತಿ)ಪರರು ಈಗ ಮಾತನಾಡುವರೇ ?