ಅನ್ಯಾಯ ಬಂಧನದ ಭೀತಿಯಿಂದ ನಾಗಮಂಗಲದ ನೂರಾರು ಅಮಾಯಕ ಹಿಂದೂ ಯುವಕರು ಗ್ರಾಮ ತೊರೆದರು !
ಇದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪೊಲೀಸರ ಹಿಂದೂ ದ್ವೇಷ!
ಇದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪೊಲೀಸರ ಹಿಂದೂ ದ್ವೇಷ!
ಇದು ಹಿಂದೂಗಳ ವಿರುದ್ಧ ಹೇಗೆ ಸಂಚು ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ, ಇಂತಹ ಮತಾಂಧ ಸಚಿವ ಅಧಿಕಾರದಲ್ಲಿದ್ದರೆ ಆ ರಾಜ್ಯದ ಹಿಂದೂಗಳು ಸುರಕ್ಷಿತವಾಗಿರುತ್ತಾರಾ ? ಹಿಂದೂಗಳು ಈ ಸಚಿವರನ್ನು ನ್ಯಾಯೋಚಿತವಾಗಿ ಖಂಡಿಸಬೇಕು !
ಇದರಿಂದ ‘ಪೊಲೀಸರು ಹಿಂದೂಗಳ ಮೆರವಣಿಗೆಗಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪೊಲೀಸರನ್ನು ಹಿಂದೂಗಳ ಹಣದಿಂದ ಏಕೆ ಪೋಷಿಸಬೇಕು?
ಹಿಂದೂಗಳು ಭಾರತದಲ್ಲಿ ಗಣೇಶೋತ್ಸವವನ್ನು ಆಚರಿಸಲು ಬಯಸಿದರೆ, ಜಿಲ್ಲಾಧಿಕಾರಿಯಲ್ಲ ಬದಲಾಗಿ ಮುಸ್ಲಿಮರ ಅನುಮತಿ ತೆಗೆದುಕೊಳ್ಳಬೇಕು ? – ಓರ್ವ ಹಿಂದೂವಿನ ಪ್ರತಿಕ್ರಿಯೆ
ಮೆರವಣಿಗೆ ಮೇಲೆ 500 ಮತಾಂಧ ಮುಸ್ಲಿಮರ ಗುಂಪು ಕಲ್ಲು ತೂರಾಟ ನಡೆಸಿದೆ. ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಒಂದು ದರ್ಗಾದ ಬಳಿ ಮೆರವಣಿಗೆ ಬರುತ್ತಿದ್ದಂತೆ ಕಲ್ಲುತೂರಾಟ ಆರಂಭವಾಯಿತು.
ಇಂತಹ ಕಾಮುಕ ಮುಸಲ್ಮಾನನನ್ನು ಶರಿಯಾ ಕಾನೂನಿನ ಪ್ರಕಾರ ನೆಲದಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಬೇಕೆಂದು ಯಾವೊಬ್ಬ ಧರ್ಮಪ್ರೇಮಿ ಮುಸಲ್ಮಾನ ಒತ್ತಾಯಿಸುವುದಿಲ್ಲವೇಕೆ?
ಈ ರೀತಿ ಆಗಲು ಲಕ್ಷ್ಮಣಪುರಿ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಇದನ್ನು ನೋಡಿದರೆ ‘ಉತ್ತರ ಪ್ರದೇಶದ ರಾಜಧಾನಿಯಲ್ಲಿ ಹಿಂದೂಗಳ ಸ್ಥಿತಿ ಹೀಗಾದರೆ ಹಳ್ಳಿಗಳಲ್ಲಿ ಹಿಂದೂಗಳ ಸ್ಥಿತಿ ಹೇಗಿರಬಹುದು ?’, ಎಂಬುದು ಗಮನಕ್ಕೆ ಬರುತ್ತದೆ !
ಈಗ ಕೇವಲ ಬುಲ್ಡೋಜರ್ ನಡೆಸಿ ಏನು ಪ್ರಯೋಜನವಿಲ್ಲ, ಹಿಂದುಗಳ ಉತ್ಸವಗಳ ಮೇಲೆ ಕೆಟ್ಟದೃಷ್ಟಿ ಬೀರಬಾರದೆಂದರೆ ಅದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಅಗತ್ಯ !
ಈಗಲಾದರೂ ಎಲ್ಲಾ ಪಕ್ಷದ ಸರಕಾರಗಳು, ಆಡಳಿತ, ಪೊಲೀಸ್ ಮತ್ತು ನ್ಯಾಯಾಂಗಗಳು ಎಚ್ಚೆತ್ತುಕೊಂಡು ಏನಾದರೂ ಮಾಡುತ್ತವೆಯೇ ?
ನಾಯಕ ಸೈಫ್ ಅಲಿ ಖಾನ್ ಇವರ ಮಗಳು ನಟಿ ಸಾರಾ ಅಲಿ ಖಾನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿ ಆಚರಿಸಿದರು.