ಮತಾಂತರಕ್ಕಾಗಿ ಹಿಂದೂ ಕುಟುಂಬಕ್ಕೆ ಆಮಿಷ ತೋರಿಸಿ ಒತ್ತಡ ಹಾಕಿದ ಇಬ್ಬರು ಪಾದ್ರಿ ಸಹಿತ ನಾಲ್ವರ ಮೇಲೆ ದೂರು ದಾಖಲು !
ಮತಾಂತರ ವಿರೋಧಿ ಕಠಿಣ ಕಾನೂನು ಇಲ್ಲದಿರುವುದರಿಂದಲೇ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆಯೆನ್ನುವುದನ್ನು ಗಮನಿಸಬೇಕು !
ಮತಾಂತರ ವಿರೋಧಿ ಕಠಿಣ ಕಾನೂನು ಇಲ್ಲದಿರುವುದರಿಂದಲೇ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆಯೆನ್ನುವುದನ್ನು ಗಮನಿಸಬೇಕು !
ಹರಿದ್ವಾರದಲ್ಲಿ ಬಹಾದರಾಬಾದ ನಗರದಲ್ಲಿ ಸರಕಾರಿ ಭೂಮಿಯ ಮೇಲೆ ನಿರ್ಮಿಸಲಾಗಿದ್ದ ಗೋರಿಯನ್ನು ಸರಕಾರ ಬುಲ್ಡೋಜರ್ ನಿಂದ ನೆಲಸಮಗೊಳಿಸಿತು. ಈ ಮಾಹಿತಿ ಸಿಗುತ್ತಲೇ ಮತಾಂಧ ಮುಸಲ್ಮಾನರು ಅಲ್ಲಿ ಗುಂಪುಗೂಡಿದರು.
ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ.
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.
ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.
‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯ ಜೀವನ ಹಾಳು ಮಾಡುವುದರ ಜೊತೆಗೆ ಮುಸಲ್ಮಾನ ಹುಡುಗಿಯರನ್ನು ಪ್ರೀತಿಸುವ ಹಿಂದೂ ಹುಡುಗರ ಜೀವನವನ್ನೂ ಕೂಡ ಕೊನೆಗೊಳಿಸಲಾಗುತ್ತದೆ. ಇಂತಹ ಘಟನೆ ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆ ಆಗದೆ ಬೇರೆ ಪರ್ಯಾಯವಿಲ್ಲ, ಇದನ್ನು ತಿಳಿಯಿರಿ !
ಕರಸಾ ಗ್ರಾಮದ ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ದೇವತೆಗಳ ಮೂರ್ತಿಯ ಮೇಲಿನ ವಸ್ತ್ರಯನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಫೀನ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು, ನಫೀಸ ಮಾಧ್ಯಮವಾಗಿದ್ದು ಆತನಿಂದ ಇತರೆ ಯಾರಾದರೂ ಈ ಕೃತ್ಯವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತಾಂಧ ಮುಸಲ್ಮಾನನಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮೊದಲನೆಯ ಘಟನೆಯಲ್ಲಿ ಇರಮ ಸೈಫ್ ಹೆಸರಿನ ಓರ್ವ ಮುಸಲ್ಮಾನ ಮಹಿಳೆಯು ತಾನು ‘ನೇಹಾ’ ಎಂದು ಹೇಳಿ ಓರ್ವ ಹಿಂದೂ ವಿಧವೆಯೊಂದಿಗೆ ಸ್ನೇಹ ಮಾಡಿದಳು.
ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ.
ಜಾರ್ಖಂಡದಲ್ಲಿ ಹಿಂದೂ ದ್ವೇಷಿ ಜಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರ ಇರುವುದರಿಂದ ಸಂತ್ರಸ್ತೆಗೆ ನ್ಯಾಯ ದೊರೆಯುವದರ ಬಗ್ಗೆ ಹಿಂದೂಗಳಿಗೆ ಅನುಮಾನ !