|
ಬರೆಲಿ (ಉತ್ತರಪ್ರದೇಶ) – ಇಲ್ಲಿ ಮತಾಂಧ ಮುಸಲ್ಮಾನನಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮೊದಲನೆಯ ಘಟನೆಯಲ್ಲಿ ಇರಮ ಸೈಫ್ ಹೆಸರಿನ ಓರ್ವ ಮುಸಲ್ಮಾನ ಮಹಿಳೆಯು ತಾನು ‘ನೇಹಾ’ ಎಂದು ಹೇಳಿ ಓರ್ವ ಹಿಂದೂ ವಿಧವೆಯೊಂದಿಗೆ ಸ್ನೇಹ ಮಾಡಿದಳು. ಅದರ ನಂತರ ಅವಳು ತನ್ನ ಮುಸಲ್ಮಾನ ಸ್ನೇಹಿತರನ್ನು ಕರೆಸಿ ವಿಧವೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿಸಿದಳು. ಇರಮಾನ ಸಹೋದರ ಬಲ್ಲು ಇವನು ವಿಧವೆಯ ೧೨ ವರ್ಷದ ಮಗಳ ಮೇಲೆ ಕೂಡ ಅನೇಕ ಸಲ ಬಲಾತ್ಕಾರ ಮಾಡಿದ್ದಾನೆ. ನಂತರ ಇರಮನು ವಿಧವೆಯ ಅಶ್ಲೀಲ ವಿಡಿಯೋ ಪ್ರಸಾರ ಮಾಡುವ ಬೆದರಿಕೆ ನೀಡುತ್ತಾ ಮಹಿಳೆಗೆ ಮತ್ತು ಆಕೆಯ ಮಗಳಿಗೆ ಇಸ್ಲಾಂ ಸ್ವೀಕರಿಸಲು ಒತ್ತಡ ಹೇರುತ್ತಿದ್ದರು. ಎಲ್ಲದಕ್ಕು ಬೇಸತ್ತು ವಿಧವೆಯು ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ಈ ಪ್ರಕರಣದ ದೂರ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿ ಇರಮ, ಬಲ್ಲು ಮತ್ತು ಕಾಮುಕ ಮುಸಲ್ಮಾನನನ್ನು ಹುಡುಕುತ್ತಿದ್ದಾರೆ.
ಬರೆಲಿಯಲ್ಲಿ ನಡೆದಿರುವ ಇನ್ನೊಂದು ಘಟನೆಯಲ್ಲಿ ಅರಮನ ಈ ಮತಾಂಧ ಮುಸಲ್ಮಾನ ಯುವಕನು ತಾನು ಆಕಾಶ ಎಂದು ಹೇಳಿ, ಕೈಗೆ ದಾರ ಕಟ್ಟಿಕೊಂಡು ಹಿಂದೂ ಎಂದು ತೋರಿಸುತ್ತಾ ಇಲ್ಲಿಯ ಡಾ. ರಾಮ ಮನೋಹರ್ ಲೋಹಿಯಾ ರಾಜಕೀಯ ಮಹಾವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದನು. ಹಿಂದೂತ್ವನಿಷ್ಠ ಸಂಘಟನೆಗಳಿಗೆ ಇದು ತಿಳಿದ ನಂತರ ಅವರು ಇದರ ವಿರುದ್ಧ ಧ್ವನಿ ಎತ್ತಿದರು. ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದು ಅರಮಾನನನ್ನು ಬಂಧಿಸಿದ್ದಾರೆ.
|
ಇರಮ ಸೈಫಿ ಅಲಿಯಾಸ್ ‘ನೇಹಾ’ ಹಿಂದೂ ಉಡುಪು ಧರಿಸುತ್ತಿದ್ದಳು. ಆಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಹಿಂದೂ ರಾಷ್ಟ್ರ’ವನ್ನು ಬೆಂಬಲಿಸುವ ಪೋಸ್ಟ್ ಕೂಡ ಮಾಡುತ್ತಿದ್ದಳು. ಆಕೆಯ ತಂದೆ ಕೂಡ ಹಿಂದೂ ಉಡುಪು ಧರಿಸುತ್ತಿದ್ದರು.
ಸಂಪಾದಕರ ನಿಲುವು‘ದ ಕೇರಳ ಸ್ಟೋರಿ’ ಚಲನಚಿತ್ರ ಇದು ಕಾಲ್ಪನಿಕ ಕಥೆಯಾಗಿದೆ ಎಂದು ಹೇಳುವವರು ಈಗ ಇದರ ಬಗ್ಗೆ ಏನು ಹೇಳುವರು ? ಹಿಂದೂಗಳೇ, ಲವ್ ಜಿಹಾದ್ ಇದು ವಾಸ್ತವವಾಗಿದ್ದು ಅದು ನಿಮ್ಮ ನಗರದಲ್ಲಿ ಕೂಡ ನಡೆಯುತ್ತಿರಬಹುದು ಇದನ್ನು ತಿಳಿಯಿರಿ ! ಇದರ ವಿರುದ್ಧ ಈಗ ಸಂಘಟಿತರಾಗಿ ಧ್ವನಿ ಎತ್ತುವ ಸಮಯ ಬಂದಿದೆ. ಇದನ್ನು ಗಮನಕ್ಕೆ ತೆಗೆದುಕೊಂಡು, ಸರಕಾರಕ್ಕೆ ‘ಲವ್ ಜಿಹಾದ್’ ಮತ್ತು ‘ಮತಾಂತರ’ದ ವಿರುದ್ಧ ಕಠಿಣ ಕಾನೂನು ರೂಪಿಸಲು ಅನಿವಾರ್ಯಗೊಳಿಸಬೇಕು ! |