ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಸುಳ್ಳು ದಾವೆ ಮಾಡುವುದನ್ನು ಭಾರತ ನಿಲ್ಲಿಸಬೇಕಂತೆ ! – ಪಾಕಿಸ್ತಾನದ ಹೊಟ್ಟೆ ಉರಿ

ತಾಲಿಬಾನದ ಉಪಟಳ ತಡೆಯಲಾಗದ ಪಾಕಿಸ್ತಾನಕ್ಕೆ, ಪಾಕ್ ವ್ಯಾಪಿತ ಕಾಶ್ಮೀರ ಕೈಜಾರಿ ಹೋಗುವ ಭಯ ನಿರ್ಮಾಣವಾಗಿರುವುದು ಸತ್ಯ, ಹಾಗಾಗಿಯೇ ಖಿನ್ನತೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿದೆ ?

ECI Removes 6 Lakh Voter Names: ಭಾಗ್ಯನಗರ (ತೆಲಂಗಾಣ) ಲೋಕಸಭಾ ಕ್ಷೇತ್ರದ 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ

ಭಾಗ್ಯನಗರ ಲೋಕಸಭಾ ಕ್ಷೇತ್ರದ ಅಂದಾಜು 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ. ತೆಗೆದು ಹಾಕಿದ ಹೆಸರುಗಳು ಮರಣ ಹೊಂದಿದ ವ್ಯಕ್ತಿಗಳು, ಬೇರೆಡೆ ನೆಲೆಸಿರುವ ನಾಗರಿಕರು ಅಥವಾ ನಕಲಿ ಇತ್ತು.

ಚಿಕ್ಕಮಗಳೂರಿನಲ್ಲಿ ಬಜರಂಗದಳದ ಮಾಜಿ ಪದಾಧಿಕಾರಿಗೆ ಗಡಿಪಾರು ಆದೇಶ !

ಹಿಂದೂಗಳ ಮೇಲೆ ದಾಳಿ ಮಾಡುವ ಮುಸ್ಲಿಂ ಮತಾಂಧರನ್ನು ಗಡಿಪಾರು ಮಾಡಲು ಕಾಂಗ್ರೆಸ್ ಸರ್ಕಾರ ಎಂದಿಗೂ ಆದೇಶಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

Loksabha Elections 2024 : ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕಾಗಿ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು !

ಕಾಂಗ್ರೆಸ್ 30ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ !

Notice by Supreme Court: ಇತರ ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತದಾನ ಸಿಕ್ಕರೆ ಏನು ಮಾಡುವಿರಿ ?

ನ್ಯಾಯಾಲಯದಿಂದ ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ಉತ್ತರ ನೀಡಲು ಆದೇಶಿಸಿದೆ.

Jaishankar Slams Foreign Media : ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತದಲ್ಲಿನ ಚುನಾವಣೆಗಳ ಬಗ್ಗೆ ಟೀಕಿಸುವುದು ಎಂದರೆ ಮಾಹಿತಿಗಳ ಕೊರತೆ ! – ಡಾ. ಎಸ್ ಜೈಶಂಕರ್

೨೦೦೮ ರ ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಬಗ್ಗೆ ವಿದೇಶಾಂಗ ಸಚಿವರು, ಈ ದಾಳಿಯ ನಂತರ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

Order by Calcutta HC: ಹಿಂಸಾಚಾರ ನಡೆದಲ್ಲಿ ಚುನಾವಣೆ ನಡೆಸಬಾರದು ! – ಕೊಲಕಾತಾ ಉಚ್ಚ ನ್ಯಾಯಾಲಯ

ಜಿಲ್ಲೆಯಲ್ಲಿ ನಡೆದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು.

Muijju’s Party Won Parliamentary Elections: ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!

ಮಾಲ್ಡೀವ್ಸ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಜಯಗಳಿಸಿದೆ.

ದೇಶದ ಆಸ್ತಿಯನ್ನು ಕಾಂಗ್ರೆಸ್ ನವರು ಮುಸ್ಲಿಮರಿಗೆ ಮತ್ತು ನುಸುಳುಕೋರರಿಗೆ ಹಂಚಿದೆ ! – ಪ್ರಧಾನಿ ಮೋದಿ

ಮೊದಲು ಅವರ (ಕಾಂಗ್ರೆಸ್) ಸರಕಾರ ಅಧಿಕಾರದಲ್ಲಿದ್ದಾಗ, ಅಂದಿನ ಪ್ರಧಾನ ಮಂತ್ರಿ ಡಾ ಮನಮೋಹನ ಸಿಂಗ ಅವರು, `ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ’ ಎಂದು ಹೇಳೀದ್ದರು.