ECI Removes 6 Lakh Voter Names: ಭಾಗ್ಯನಗರ (ತೆಲಂಗಾಣ) ಲೋಕಸಭಾ ಕ್ಷೇತ್ರದ 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ

ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ !

ಭಾಗ್ಯನಗರ (ತೆಲಂಗಾಣ) – ಭಾಗ್ಯನಗರ ಲೋಕಸಭಾ ಕ್ಷೇತ್ರದ ಅಂದಾಜು 6 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ. ತೆಗೆದು ಹಾಕಿದ ಹೆಸರುಗಳು ಮರಣ ಹೊಂದಿದ ವ್ಯಕ್ತಿಗಳು, ಬೇರೆಡೆ ನೆಲೆಸಿರುವ ನಾಗರಿಕರು ಅಥವಾ ನಕಲಿ ಇತ್ತು. ಇದರ ಪರಿಣಾಮ ಫಲಿತಾಂಶದ ಮೇಲೆ ಬೀರುವ ಸಾಧ್ಯತೆ ಇದೆ. ಅಸಾದುದ್ದೀನ್ ಓವೈಸಿ 2002 ರಿಂದ ಎಂ.ಐ.ಎಂ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ‘ಅಳಿಸಿದ ಮತದಾರರ ಹೆಸರಿನಲ್ಲಿ ನಕಲಿ ಮತದಾನ ಮಾಡಿ ಓವೈಸಿ ಆಯ್ಕೆಯಾಗಿ ಬರುತ್ತಿದ್ದರು’, ಎಂದು ಹೇಳಲಾಗುತ್ತಿದೆ.