ಕ್ರೈಸ್ತಪ್ರೇಮವಲ್ಲ ಹಿಂದೂದ್ವೇಷ !

ಇತ್ತೀಚಿಗೆ ೧೪ ಡಿಸೆಂಬರ್ ೨೦೨೧ ರಂದು ಬರೋಡಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮವು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಮತಾಂತರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಕೊರೊನಾದ ಮೂರನೇ ಅಲೆ ಬರುತ್ತದೆ ?

ಕಳೆದ ೧ ವರ್ಷ ಮತ್ತು ೧೦ ತಿಂಗಳುಗಳಿಂದ ಕೊರೊನಾದೊಂದಿಗೆ ಹೋರಾಡುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ಕೊರೊನಾಗೆ ಸಂಬಂಧಿಸಿದ ಪರಿಸ್ಥಿತಿಯು ಸ್ವಲ್ಪ ಹದ್ದುಬಸ್ತಿಗೆ ಬಂದಿದೆಯೇನೋ ಎನ್ನುವಷ್ಟರಲ್ಲಿ ‘ಓಮಿಕ್ರಾನ್’ (ಕೊರೊನಾದ ಒಂದು ವಿಧ)ನ ಹೊಸ ವಿಪತ್ತು ಎದುರಾಗಿದೆ.

ಕಾಶಿ ವಿಶ್ವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಯಾವಾಗ ?

ಅಕಬರನ ಕಾಲದಲ್ಲಿ ತೊಡರಮಲ್ ರಾಜನು ಈ ದೇವಸ್ಥಾನವನ್ನು ಪುನಃ ಕಟ್ಟಿದನು. ಔರಂಗಜೇಬನು ದೇವಸ್ಥಾನವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು. ಅನಂತರ ಅಹಿಲ್ಯಾಬಾಯಿ ಹೋಳಕರ ಇವರು ಈ ಮಸೀದಿಯ ಪಕ್ಕದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಕಟ್ಟಿದರು, ಅದು ಸದ್ಯ ಅಸ್ತಿತ್ವದಲ್ಲಿದೆ.

ದೇವಸ್ಥಾನಗಳ ಮೇಲಿನ ‘ಜಿಝಿಯಾ ತೆರಿಗೆ !

ಯಾವ ಸ್ಥಳದಲ್ಲಿ ಭಕ್ತರು ಕೈಗಳನ್ನು ಜೋಡಿಸಿ ನತಮಸ್ತಕಾಗುತ್ತಾರೋ, ಆ ದೇವಸ್ಥಾನಗಳಿಂದ ಬಿಹಾರ ಸರಕಾರವು ಈಗ ಶೇ. ೪ ರಷ್ಟು ‘ತೆರಿಗೆಯನ್ನು ವಸೂಲು ಮಾಡಲಿದೆ, ಇದು ದೇಶದಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಹಿಂದೂಗಳ ಇತಿಹಾಸದಲ್ಲಿ ಇಂದಿನವರೆಗೆ ಈ ರೀತಿ ಯಾವಾಗಲೂ ಆಗಿರಲಿಲ್ಲ.

ರಕ್ಷಣೆಯ ‘ಸರ್ವೋಚ್ಚ’ (ಅ)ವ್ಯವಸ್ಥೆ ?

ಭಾರತದ ಸಿ.ಡಿ.ಎಸ್. (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಜನರಲ್ ಬಿಪಿನ್ ರಾವತ್ ಇವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ‘ಎಮ್ ಐ ೧೭ ವಿ-೫’ ಹೆಸರಿನ ಯುದ್ಧ ಹೆಲಿಕಾಪ್ಟರ್ ಡಿಸೆಂಬರ್ ೮ ರ ಮಧ್ಯಾಹ್ನ ಪತನಗೊಂಡಿತು.

‘ಸೂರ್ಯವಂಶಿ’ಯ ನಿಮಿತ್ತ !

ಈ ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಬರುವ ಭಯೋತ್ಪಾದಕನ ಹೆಸರು ಮುಸಲ್ಮಾನನಾಗಿರುವ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಆಕ್ಷೇಪಿಸಿದ್ದಾರೆ. ಇದಕ್ಕೆ ‘ಸೂರ್ಯವಂಶಿ’ ಈ ಚಲನಚಿತ್ರದ ನಿರ್ದೇಶಕ ರೋಹಿತ ಶೆಟ್ಟಿ ಇವರು, ‘ಹಿಂದೂ ಖಳನಾಯಕನನ್ನು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ?’, ಎಂದು ಖಂಡತುಂಡವಾಗಿ ಉತ್ತರಿಸಿದರು.

ಕಾಂಗ್ರೆಸ್ಸಿಗರ ರಾಜಕೀಯ ‘ಅಂತ್ಯ’ !

ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ.

‘ಸರದಾರ ಉಧಮ’ರ ಅವಮಾನ !

ಸರದಾರ ಉಧಮಸಿಂಹ ಇವರ ಕ್ರಾಂತಿಕಾರ್ಯದ ಬಗ್ಗೆ ಅಕ್ಕರೆ ಮೂಡಿರುವ ಭಾಸವಾಗುವಂತೆ ಮಾಡುವ ಕಾಂಗ್ರೆಸ್ಸಿಗೆ ಉಧಮಸಿಂಹನ ಸಹೋದ್ಯೋಗಿ ಸ್ನೇಹಿತ ಭಗತಸಿಂಹ ಇವರಿಗೆ ‘ಭಯೋತ್ಪಾದಕ’ ಎಂದು ಹೇಳುತ್ತಲೇ ಬಂದಿದೆ. ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಆ ರೀತಿ ಸ್ಪಷ್ಟ ಉಲ್ಲೇಖವಿದೆ.

ಮುಸಲ್ಮಾನರ ಪ್ರಾರ್ಥನೆಯ ಗೂಡಾರ್ಥ!

ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.