Earthquake Astrology : ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭೂಕಂಪನದ ಬಗ್ಗೆ 3 ವಾರಗಳ ಹಿಂದೆಯೇ ಭವಿಷ್ಯ ನುಡಿದಿದ್ದ 20 ವರ್ಷದ ಯುವ ಜ್ಯೋತಿಷಿ ಅಭಿಜ್ಞ ಆನಂದ
ಈ ಭೂಕಂಪನದ ಬಗ್ಗೆ 20 ವರ್ಷದ ಅಭಿಜ್ಞ ಆನಂದ ಎಂಬ ಯುವ ಜ್ಯೋತಿಷಿ 3 ವಾರಗಳ ಹಿಂದೆಯೇ ಭವಿಷ್ಯ ನುಡಿದ್ದರು. ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮಾರ್ಚ್ 1 ರಂದು ಈ 2 ದೇಶಗಳಲ್ಲಿ ಭೂಕಂಪನ ಸಂಭವಿಸಲಿದೆ’ ಎಂದು ಹೇಳಿದ್ದರು.