Auto Parts Trade Ban : ವಾಹನಗಳ ಬಿಡಿ ಭಾಗಗಳನ್ನು ರಫ್ತು ಮಾಡುವ ದೆಹಲಿಯಲ್ಲಿನ ವ್ಯಾಪಾರಿಗಳಿಂದ ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ಬಂದ್ !
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರತ್ಯುತ್ತರ ಎಂದು ದೆಹಲಿಯಲ್ಲಿನ ಕೆಲುವು ವ್ಯಾಪಾರಿಗಳು ಬಾಂಗ್ಲಾದೇಶವನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡಿದೆ.