ಪ್ರೀತಿ ಹಗೂ ಧರ್ಮಾಚರಣೆ ಮಾಡುವ ಶೇ. ೫೫ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮಂಗಳೂರಿನ ಕು. ವೈ.ಜಿ. ಪ್ರಣವಿ (ವಯಸ್ಸು ೧೦)
ಕು. ವೈ.ಜಿ. ಪ್ರಣವಿ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.