ಭಂಡಾರಾದ ಗೋಶಾಲೆಯಲ್ಲಿ ಆಹಾರವಿಲ್ಲದೆ ೩೦ ಜಾನವರಗಳ ಸಾವು !

ಜಾನವಾರಗಳ ಕಾಳಜಿ ವಹಿಸುವುದು ಇದು ಗೋಶಾಲೆಯ ಸಂಚಾಲಕರ ಕರ್ತವ್ಯ ಆಗಿರುವಾಗ ಅದರ ಕಡೆಗೆ ದುರ್ಲಕ್ಷ ಮಾಡಿರುವ ಪ್ರಕರಣದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! ಜಾನವಾರಗಳ ಸಾವಿಗೆ ಸಂಬಂಧಿತ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕು.

ಸಂದೇಶಖಾಲಿಯ ಅಪರಾಧಿಗಳನ್ನು ರಕ್ಷಿಸಲು ಬಂಗಾಳ ಸರಕಾರದಿಂದ ಬಲಪ್ರಯೋಗ! – ಪ್ರಧಾನಮಂತ್ರಿ ಮೋದಿ 

ಬಂಗಾಳದಲ್ಲಿ ಬಡ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಂದೇಶಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ.

ಭೂವಿವಾದದಿಂದಾಗಿ ಪೋಷಕರಿಗೆ ಥಳಿಸಿದ ಮಗನ ಬಂಧನ !

ಆಸ್ತಿಗಾಗಿ ತಂದೆ-ತಾಯಿಯನ್ನು ಹೊಡೆಯುವ ಮಗ ಇರುವುದು ಸಮಾಜದ ನೈತಿಕತೆಯು ಪತನವಾಗಿರುವುದು ಕಂಡು ಬರುತ್ತದೆ ! ಜನರ ಮೇಲೆ ಸಾಧನೆಯ ಮತ್ತು ತ್ಯಾಗದ ಸಂಸ್ಕಾರ ಕಲಿಸದ ಈಗಿನ ಎಲ್ಲ ಪಕ್ಷದ ಆಡಳಿತಗಾರರೇ ಇದಕ್ಕೆ ಹೊಣೆ !

ಸಿಕ್ಕ ಸಿಕ್ಕವರಿಗೆ ಡಾರ್ಲಿಂಗ್ ಹೇಳಿದರೆ ಕೇಸ್ ಬೀಳುತ್ತದೆ !

ಅಪರಿಚಿತ ಮಹಿಳೆ ಕುರಿತು ಈ ರೀತಿ ಹೇಳಿಕೆ ನೀಡುತ್ತಿರುವುದು ಸಮಾಜದ ನೈತಿಕತೆ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರ ಸಂಕೇತವಾಗಿದೆ !

Railway Facial Recognition Cameras : ೪೪ ಸಾವಿರ ರೈಲ್ವೇ ಕೋಚ್‌ಗಳ ಬಾಗಿಲುಗಳಲ್ಲಿ ಮುಖವನ್ನು ಗುರುತಿಸುವ ಕ್ಯಾಮೆರಾಗಳ ಅಳವಡಿಕೆ !

ವಿಮಾನ ನಿಲ್ದಾಣಗಳಂತೆ ಈಗ ದೇಶದಲ್ಲಿ ರೈಲ್ವೆ ಸೇವೆಗಳನ್ನು ಆಧುನೀಕರಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಕೃತಕ ಬುದ್ಧಿಮತ್ತೆಯನ್ನು ಇಲ್ಲಿ ಬಳಸಲಾಗುತ್ತಿರುವುದು ವಿಶೇಷವಾಗಿದೆ.

ಪುತ್ತೂರಿಲ್ಲಿ ವೃದ್ಧನಿಗೆ ಥಳಿಸಿದ ಪಾದ್ರಿ !

ಪಾದ್ರಿ ಅಂದರೆ ಚಲನಚಿತ್ರಗಳಲ್ಲಿ ಸಭ್ಯ ಮತ್ತು ಸುಸಂಸ್ಕೃತ ವ್ಯಕ್ತಿತ್ವ ಎಂದು ತೋರಿಸಲಾಗುತ್ತದೆ; ಆದರೆ ಅವರು ನಿಜವಾಗಿ ಹೇಗೆ ವರ್ತಿಸುತ್ತಾರೆ ಎಂಬುದು ದೇಶ-ವಿದೇಶಗಳಲ್ಲಿನ ಘಟನೆಗಳಿಂದ ಗಮನಕ್ಕೆ ಬರುತ್ತದೆ !

ತಪ್ಪು ಪ್ರಶ್ನೆಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ನಾಲ್ಕೂವರೆ ಗಂಟೆಗಳ ಕಾಲ ಕಾಯಬೇಕಾಯಿತು !

ಮುಂಬಯಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ದ್ವಿತೀಯ ವರ್ಷದ ಎಂಎ ಪರೀಕ್ಷೆಯ ಮೂರನೇ ಸತ್ರದ ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆಗಳು ಬಂದಿರುವುದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.

Darbhanga Bihar Live Bombs : ದರ್ಬಾಂಗ (ಬಿಹಾರ)ನ ಮೊಹಮ್ಮದ್ ಜಾವೇದ್ ಮನೆಯಲ್ಲಿ 7 ಜೀವಂತ ಬಾಂಬ್‌ಗಳು ಪತ್ತೆ !

ದರ್ಬಂಗಾ (ಬಿಹಾರ) – ದರ್ಬಂಗಾ ಜಿಲ್ಲೆಯ ಎಕಮಿ ಗ್ರಾಮದ ನಿವಾಸಿ ಮೊಹಮ್ಮದ್ ಜಾವೇದ್ ನ ಮನೆಯಿಂದ ಪೊಲೀಸರು 7 ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ರಕ್ತಪಾತದ ಉದ್ದೇಶದಿಂದ ಈ ಬಾಂಬ್ ಇಡಲಾಗಿತ್ತು ಎನ್ನಲಾಗುತ್ತಿದೆ. ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ. ಫೆಬ್ರವರಿ 29 ರ ರಾತ್ರಿ ಜಾವೇದ್ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕಾಗಮಿಸಿ ಜಾವೇದ್ ಮನೆಯಲ್ಲಿದ್ದ ಬಾಂಬ್ ವಶಪಡಿಸಿಕೊಂಡು ಬಳಿಕ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಬಾಂಬ್ಅನ್ನು ಒಂದು ಗೋಣಿಚೀಲದಲ್ಲಿ ಇಡಲಾಗಿತ್ತು. ಮತಾಂಧ … Read more

ಬೆಂಗಳೂರು ಬಾಂಬ್ ಸ್ಫೋಟದ ಆರೋಪಿಗಳನ್ನು ಕೃತಕ ಬುದ್ಧಿಮತ್ತೆಯಿಂದ ಪತ್ತೆ ಹಚ್ಚಲಾಗುವುದು !

ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗೆ ೨೫-೩೦ ವರ್ಷ ಎಂದು ಸ್ಪಷ್ಟ ! ಬೆಂಗಳೂರು – ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ಮಧ್ಯಾಹ್ನ ನಡೆದ ಬಾಂಬ್ ಸ್ಫೋಟದ ಆರೋಪಿಯನ್ನು ಸಿಸಿಟಿವಿ ದೃಶ್ಯಗಳಿಂದ ಗುರುತಿಸಲಾಗಿದೆ. ಮುಖ ಸ್ಪಷ್ಟವಾಗಿಲ್ಲ; ಆದರೆ ಕೃತಕಬುದ್ಧಿಮತ್ತೆಯ ಸಹಾಯದಿಂದ ಪೊಲೀಸರು ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅವರ ಮುಖವನ್ನು ‘ಫೇಶಿಯಲ್ ರೆಕಗ್ನಿಷನ್ ಸಿಸ್ಟಂ’ಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಈ ಮೂಲಕ ಪತ್ತೆ ಹಚ್ಚಲಾಗುವುದು. ಮುಖ ಗುರುತಿಸುವಿಕೆ ವ್ಯವಸ್ಥೆಯು ಸಿಸ್ಟಂ … Read more

ಪೂ. ಸಂಭಾಜಿ ಭಿಡೆಗುರೂಜಿ ಮೇಲೆ ಅಂಬೇಡ್ಕರ್ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ !

ಒಂದು ನಿರ್ದಿಷ್ಟ ಸಮಯದಲ್ಲಿ ಹಿಂದುತ್ವನಿಷ್ಠರ ಮೇಲೆ ಇಷ್ಟು ದೊಡ್ಡ ಗುಂಪು ದಾಳಿ ಮಾಡುತ್ತಿದೆ, ಈ ದಾಳಿಯು ಪೂರ್ವ ಯೋಜಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲಿಲ್ಲ ಎಂದರೆ ಹೇಗೆ ? ಪೊಲೀಸರು ಮಲಗಿದ್ದರೇ ?