Human Trafficking in Orphanage: ಬೆಂಗಳೂರಿನ ಮುಸ್ಲಿಮರು ನಡೆಸುತ್ತಿರುವ ಅನಾಥಾಶ್ರಮದಲ್ಲಿ 20 ಹುಡುಗಿಯರು ಪತ್ತೆ !

ಕಾಂಗ್ರೆಸ್ಸಿನ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ಘಟಿಸಲು ಸಾಧ್ಯ ? ರಾಷ್ಟ್ರೀಯ ಬಾಲ ಅಧಿಕಾರ ರಕ್ಷಣಾ ಆಯೋಗಕ್ಕೆ ಸಿಗುವ ಇಂತಹ ಮಾಹಿತಿಯು ರಾಜ್ಯದಲ್ಲಿನ ಪೊಲೀಸರಿಗೆ ಏಕೆ ಸಿಗುತ್ತಿಲ್ಲ? ಅಥವಾ ಮಾಹಿತಿ ಸಿಕ್ಕರೂ ಕೂಡ ಅನಾಥಾಶ್ರಮವನ್ನು ಮುಸಲ್ಮಾನರು ನಡೆಸುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗುತ್ತಿದೆಯೇ ?

ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಇದೊಂದು ಸೂಕ್ಷ್ಮ ವಿಚಾರ. ಇದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಿಎಂಗೆ ಸಂಬಂಧಿಸಿದ್ದು.

Bangladeshi Robber Injured : ದೆಹಲಿಯಲ್ಲಿ ಪೊಲೀಸರೊಂದಿಗೆ ನಡೆದ ಚಿಕಮಕಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಗಾಯ !

ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ.

DMK Minister Threatens PM : ‘ನಾನು ಸಚಿವನಾಗಿರದಿದ್ದರೆ, ಪ್ರಧಾನಮಂತ್ರಿ ಮೋದಿ ಅವರನ್ನು ತುಂಡು ತುಂಡು ಮಾಡುತ್ತಿದ್ದೆ ! (ಅಂತೆ) – ದ್ರಮುಕ ಸರಕಾರದ ಸಚಿವ ಟಿ.ಎಂ. ಅಂಬರಸನ್‌

‘ಇಂಡಿ’ ಮೈತ್ರಿಕೂಟದ ನೀತಿ ಹೀಗೆ ಇದೆ ! – ಭಾಜಪದಿಂದ ಟೀಕೆ

Temple Robbery: ನ್ಯೂ ಪನ್ವೇಲ್‌ನ ಅಯ್ಯಪ್ಪ ದೇಗುಲದ ಕಾಣಿಕೆ ಪೆಟ್ಟಿಗೆ ಧ್ವಂಸ !

ಸೆಕ್ಟರ್ 13ರಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಅಲ್ಲಿದ್ದ 8 ಕಾಣಿಕೆ ಪೆಟ್ಟಿಗೆಗಳನ್ನು ಒಡೆದು 40 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಈ ಕಳ್ಳರು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ.

OTT Apps and Other Websites Banned: 18 ಒಟಿಟಿ ಪ್ಲಾಟ್‌ಫಾರ್ಮ್‌ಗಳು, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ 57 ಖಾತೆಗಳನ್ನು ಬ್ಯಾನ್ ! 

ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದೆ. ಅಲ್ಲದೆ, 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು, 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಮುಂಬಯಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಮುಖಂಡ ಸಹಿತ ೬ ಮತಾಂಧರ ಬಂಧನ !

ಬಾಂಗ್ಲಾದೇಶದಿಂದ ನಡೆಯುವ ನುಸುಳುವಿಕೆ ಮೇಲೆ ಭಾರತ ಸರಕಾರ ಎಂದು ನಿಯಂತ್ರಣ ಪಡೆಯುವುದು ?

೪ ರಾಜ್ಯಗಳ ೩೦ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ ಹಠಾತ್ ದಾಳಿ!

ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.)ಖಲಿಸ್ತಾನಿ ಪರ ದರೋಡೆಕೋರರಿಗೆ ಸಂಬಂಧಿಸಿದಂತೆ ಪಂಜಾಬ್,ಹರಿಯಾಣ,ರಾಜಸ್ಥಾನ ಮತ್ತುಮಧ್ಯಪ್ರದೇಶ ಈ ರಾಜ್ಯಗಳ ಸಹಿತ ಕೇಂದ್ರಾಡಳಿತ ಪ್ರದೇಶವಾದ ಚಂಢಿಗಢದಲ್ಲಿ ದಾಳಿ ಮಾಡಿದೆ.

Attack on Delhi Police: ದೆಹಲಿಯಲ್ಲಿ ಆದಿಲ್ ನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ !

ರಾಜೌರಿ ಗಾರ್ಡನ್ ರಘುಬಿರ ನಗರದಲ್ಲಿ ಆದಿಲ್ ಎಂಬ ಅಪರಾಧಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಅಲ್ಲಿದ್ದ ಆದಿಲನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದರು.

Delhi High Court’s Decision: ಕಾನೂನು ರೀತಿ ಪ್ರಕರಣದಲ್ಲಿ ಮಧ್ಯಸ್ಥಿಕೆಗಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಆಧಾರ ಪಡೆಯಬಹುದು !

ಯಾವುದೇ ಕಾನೂನಿನ ಪ್ರಕಾರ ಪ್ರಕರಣ ಪರಿಹರಿಸುವುದಕ್ಕಾಗಿ ಮದ್ಯಸ್ತಿಕೆ ಮಾಡಲು ಸಾಧ್ಯ. ಅದಕ್ಕಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಆಧಾರ ಪಡೆಯಬಹುದು.