Blast plotted from Jail: ರಾಮೇಶ್ವರಂ ಕಫೆ ಸ್ಪೋಟ; ಜೈಲಿನಲ್ಲಿಯೇ ಸಂಚು ರೂಪಿಸಿದ್ದು ಬಹಿರಂಗ !

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ ಮುನೀರ್‌ನ ಕೈವಾಡವಿರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯ ತನಿಖೆಯಿಂದ ಸ್ಪಷ್ಟವಾಗಿದೆ.

Student Prevented To Write Exam: ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12 ನೇ ತರಗತಿಯ ಪರೀಕ್ಷೆ ಬರೆಯದಂತೆ ತಡೆದರು !

ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12ನೇ ತರಗತಿಯ ಪರೀಕ್ಷೆಗೆ ಹಾಜರಾಗದಂತೆ ತಡೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಜ್ಮೇರನ ಒಂದು ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಮೇಲೆ ಹಿಂದಿನ ವರ್ಷ ಸಾಮೂಹಿಕ ಬಲಾತ್ಕಾರ ನಡೆದಿತ್ತು.

ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರ ಬಂಧನ

ಇತ್ತೀಚೆಗೆ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ್ ಜೈನುದ್ದೀನ್, ನಿಸಾರ್ ಆಸಿಫ್ ಅಣ್ಣಾರ್ ಮತ್ತು ಮುನಾವರ್.

Attack On NIA : ಬಂಗಾಳದಲ್ಲಿ ಎನ್.ಐ.ಎ. ದಳದ ಮೇಲೆ ಸಮೂಹದಿಂದ ದಾಳಿ : 2 ಅಧಿಕಾರಿಗಳಿಗೆ ಗಾಯ

ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಮೇಲೆ ಏಪ್ರಿಲ್ 6 ರ ಮುಂಜಾನೆ ಗುಂಪೊಂದು ಕಲ್ಲುಗಳನ್ನೆಸೆದು ವಾಹನವನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಳದ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

5 ಲಕ್ಷ ರೂಪಾಯಿ ಮತ್ತು ಸರಕಾರಿ ನೌಕರಿಯ ಆಮಿಷದಿಂದಾಗಿ ಇಸ್ಲಾಂ ಸ್ವೀಕರಿಸಿದ ರಾಜಸ್ಥಾನದಲ್ಲಿನ ಹಿಂದೂ ಮಹಿಳೆ ಹಾಗೂ ಆಕೆಯ ೨ ಮಕ್ಕಳು !

ಧರ್ಮಶಿಕ್ಷಣ ಇಲ್ಲದಿರುವುದರಿಂದ ಹಿಂದೂಗಳು ಇಂತಹ ಆಮೀಷಗಳಿಗೆ ಬಲಿಯಾಗಿ ಮತಾಂತರವಾಗುತ್ತಾರೆ. ಇದನ್ನು ಗಮನದಲ್ಲಿಟ್ಟು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅವಶ್ಯಕವಾಗಿದೆ !

ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯನ್ನು ತನ್ನ ವಾಟ್ಸಪ್ ಸ್ಟೇಟಸ್ ಪೋಸ್ಟ್ ನಲ್ಲಿ ಬೆಂಬಲಿಸಿದ್ದ ಮುಸಲ್ಮಾನ ಪೊಲೀಸ್ ಹವಾಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ !

ಧರ್ಮದ ಆಧಾರದಲ್ಲಿ ಕುಖ್ಯಾತ ಗೂಂಡಾನನ್ನು ಬೆಂಬಲಿಸುವ ಮುಸಲ್ಮಾನ ಪೊಲೀಸರು ಜನರನ್ನು ಅದರಲ್ಲೂ ವಿಶೇಷವಾಗಿ ಹಿಂದೂಗಳನ್ನು ಎಂದಾದರೂ ರಕ್ಷಿಸಲು ಸಾಧ್ಯವೇ ?

(ಪಂಜಾಬ್) ಪಟಿಯಾಲದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿಯ ಸಾವು

ಆನ್‌ಲೈನ್‌ನಲ್ಲಿ ಖಾದ್ಯ ಪದಾರ್ಥಗಳನ್ನು ತರಿಸುವವರಿಗೆ ಭಯ ಹುಟ್ಟಿಸುವ ಘಟನೆ !

Mukhtar Ansari Death : ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಅಂತ್ಯಯಾತ್ರೆಯಲ್ಲಿ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಹಾಜರು !

ಮುಂಬಯಿಯಲ್ಲಿ ೧೯೯೩ ರ ಬಾಂಬ್ ಸ್ಫೋಟದ ಸೂತ್ರದಾರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆಯಾದ ನಂತರ ಅವನ ಶವಯಾತ್ರೆಯಲ್ಲಿ ಕೂಡ ೨೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಸಹಭಾಗಿಯಾಗಿದ್ದರು.

೧೭ ವರ್ಷದ ಅಂಕಿತಾಳನ್ನು ಜೀವಂತ ಸುಟ್ಟ ಶಾಹರೂಖ್ ಮತ್ತು ನಯೀಮ್ ಗೆ ಜೀವಾವಧಿ ಶಿಕ್ಷೆ

ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಯೋಗ್ಯವೆಂದು ಜನರಿಗೆ ಅನಿಸುತ್ತದೆ !

ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಕಾರಾಗೃಹದಲ್ಲಿ ಹೃದಯಘಾತದಿಂದ ಸಾವು

ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಹೃದಯಾಘಾತದಿಂದ ಮರಣ ಹೊಂದಿದನು. ಕಾರಾಗೃಹದಲ್ಲಿಯೇ ಅವನು ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.