ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಸರ್ವೋಚ್ಛ ನ್ಯಾಯಾಲಯದಿಂದ ನಿರಾಕರಣೆ !
ಸರ್ವೋಚ್ಛ ನ್ಯಾಯಾಲಯವು ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸಲು ನಿರಾಕರಿಸಿದೆ.
ಸರ್ವೋಚ್ಛ ನ್ಯಾಯಾಲಯವು ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸಲು ನಿರಾಕರಿಸಿದೆ.
ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮುಸ್ಲಿಂ ಪುರುಷರು ಬಹುಪತ್ನಿತ್ವದ ಹಕ್ಕನ್ನು ಹೊಂದಿದ್ದಾರೆ; ಆದರೆ ಮುಸ್ಲಿಂ ಪುರುಷನು ತನ್ನ ಹೆಂಡತಿಯರನ್ನು ಸಮಾನವಾಗಿ ಕಾಣಲು ಕಡ್ಡಾಯವಾಗಿದೆ.
ಕತಾರದಲ್ಲಿ ಕಥಿತ ಬೇಹುಗಾರಿಕೆಯ ಪ್ರಕರಣದಲ್ಲಿ ಅಲ್ಲಿಯ ನ್ಯಾಯಾಲಯವು ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿಯ ನ್ಯಾಯಾಲಯವು ಈಗ ಅದನ್ನು ರದ್ದುಪಡಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.
ಮಾನವ ಕಳ್ಳಸಾಗಣೆ ಸಂದೇಹದ ಮೇರೆಗೆ ಫ್ರಾನ್ಸ್‌ನಲ್ಲಿ ತಡೆಹಿಡಿದಿದ್ದ ವಿಮಾನವೊಂದು ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಇದೀಗ ಮತ್ತೆ ಹಾರಾಟ ನಡೆಸಲಿದೆ. ಈ ವಿಮಾನದಲ್ಲಿ 303 ಭಾರತೀಯರು ಪ್ರಯಾಣಿಸುತ್ತಿದ್ದರು.
ಜ್ಞಾನವಾಪಿಯ ಸಮೀಕ್ಷೆ ವರದಿಯನ್ನು ಜನವರಿ 3 ರಂದು ವಿಚಾರಣೆ ನಡೆಸುವುದಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಹೇಳಿದೆ.
‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.
ದ್ವೇಷ ಹುಟ್ಟಿಸುವ ವಿಷಯದ ಕುರಿತು ಸಮ್ಮೇಳನವನ್ನು ನಡೆಸುವುದು ಅಯೋಗ್ಯವಾಗಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !
ಆಗಸ್ಟ್ 2022 ರಲ್ಲಿ, ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಖೇಶ ಪಟೇಲ್ ಅವರು ಜಾಮಾ ಮಸೀದಿ ಶಾಮ್ಸಯಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಮತ್ತು ಪುರಾತತ್ವ ಇಲಾಖೆಯಿಂದ ಮಸೀದಿಯ ಸಮೀಕ್ಷೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಕೀಲ ಪ್ರೊಸೆನಜಿತ್ ಮುಖರ್ಜಿ ಅವರನ್ನು ಬಂಧಿಸುವಂತೆ ಕಲಕಾತಾ ಹೈಕೋರ್ಟ್ ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶಿಸಿದರು.
ವರದಿ ಸಲ್ಲಿಸುವಾಗ ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಸೇರಿದಂತೆ ಎಲ್ಲ ಕಕ್ಷಿದಾರರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಈ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ.