ದತ್ತಾತ್ರೇಯ ಅವತಾರ

ಯಾವ ಸ್ಥಳದಲ್ಲಿ ತ್ರಿಗುಣದ ಪ್ರಭಾವ ಇರುವುದಿಲ್ಲವೋ, ಅದು ಅತ್ರಿ, ದ್ವೇಷ ಮತ್ತು ಮತ್ಸರ ಮುಂತಾದ ದುಷ್ಟ ಭಾವನೆ ಯಾರಲ್ಲಿ ಇರುವುದಿಲ್ಲವೋ, ಆಕೆ ಅನುಸೂಯಾ, ದತ್ತಾತ್ರೇಯ ಅಂದರೆ ಜ್ಞಾನ.

ಏಕಮುಖಿ ಮತ್ತು ತ್ರಿಮುಖಿ ದತ್ತಾತ್ರೇಯರ ಮೂರ್ತಿಗಳು !

ಅನೇಕ ಸಾಕ್ಷಾತ್ಕಾರಿ ದತ್ತಭಕ್ತರಿಗೆ ಏಕಮುಖಿ ದತ್ತಾತ್ರೇಯರ ದರ್ಶನವಾಗಿದೆ

ಅತೃಪ್ತ ಪೂರ್ವಜರಿಂದಾಗುವ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಯಾವುದೇ ರೀತಿಯ ತೊಂದರೆ ಆಗದಿದ್ದರೆ ಮುಂದೆ ತೊಂದರೆ ಆಗಬಾರದೆಂದು, ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ ೧ ರಿಂದ ೨ ಗಂಟೆ ‘ಶ್ರೀಗುರುದೇವ ದತ್ತ ‘ ಈ ನಾಮಜಪವನ್ನು ಮಾಡಬೇಕು.

ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್‌ ೨೬)ಯಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೩ ನೇ ಹುಟ್ಟುಹಬ್ಬದ ನಿಮಿತ್ತ…

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ತಮ್ಮ ಹಣೆಯ ಮೇಲೆ ಕೈ ಆಡಿಸುವಾಗ ‘ತಮ್ಮ ಮೂರನೇ ಕಣ್ಣಿನ ಮೇಲೆ ಕೈ ಆಡಿಸುತ್ತಿದ್ದೇನೆ’, ಎಂದು ಅನುಭೂತಿ ಬಂದಿತು.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ.

‘ಶ್ರೀ ಗುರುದೇವ ದತ್ತ |’ ಈ ನಾಮಜಪವು ಸನಾತನದ ಮೂವರು ಗುರುಗಳಿಗೆ ಸಂಬಂಧಿಸಿದೆ ಎಂದು ಸಾಧಕಿಗೆ ಅನಿಸುವುದು

‘ಶ್ರೀ ಗುರುದೇವ ದತ್ತ |’ ಈ ನಾಮಜಪದಲ್ಲಿನ ‘ಶ್ರೀ’ ಎಂದರೆ ಶ್ರೀ ಮಹಾಲಕ್ಷ್ಮಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ‘ದತ್ತ’ ಎಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಶ್ರೀ ದತ್ತಜಯಂತಿ (ಡಿಸೆಂಬರ್‌ ೨೬)

ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರಾ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು.

ದತ್ತಾತ್ರೇಯರ ಪೂರ್ಣಾವತಾರ

ಶ್ರೀಪಾದ ಶ್ರೀವಲ್ಲಭರು ದತ್ತಾತ್ರೇಯರ ಕಲಿಯುಗದ ಮೊದಲ ಅವತಾರವೆಂದು ೧೩ ನೇ ಶತಮಾನದಲ್ಲಿ ಜನ್ಮ ತಾಳಿದರು ಎಂದು ನಂಬಲಾಗುತ್ತದೆ.