ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಮನೆಯ ಮೇಲೆ ಈಡಿ ದಾಳಿ !
ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.
ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.
ಅಲವರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ನನ್ನುಮಲ ಪಹಾಡಿಯಾ, ಆದಾಯ ತೆರಿಗೆ ಅಧಿಕಾರಿ ಅಶೋಕ ಸಂಖಲಾ ಮತ್ತು ದಲ್ಲಾಳಿ ನಿತಿನ ಅವರನ್ನು ೫ ಲಕ್ಷ ರೂಪಾಯಿಗಳ ಲಂಚ ಸ್ವಿಕರಿಸುತ್ತಿರುವಾಗ ರಾಜ್ಯದ ಲಂಚ ತಡೆ ಇಲಾಖೆಯು ಬಂಧಿಸಿದೆ.
ಕೆಲವು ಪಕ್ಷಗಳು ದೇಶದಲ್ಲಿ ಅನೇಕ ದಶಕಗಳವರೆಗೆ ಮತಪೆಟ್ಟಿಗೆಯ ರಾಜಕಾರಣವನ್ನು ಮಾಡಿದವು. ಭೇದಭಾವ ಮತ್ತು ಭ್ರಷ್ಟಾಚಾರಗಳು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ.
ಕಳೆದ ೧೪ ವರ್ಷಗಳಲ್ಲಿ ಗುಜರಾತ್ ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕ್ಯಗಾರಿಕೆಗಳಿಗೆ ಕಲ್ಲಿದ್ದಲು ಪೂರೈಸುವ ಬದಲು ಗುಜರಾತ್ ಸರಕಾರದ ವಿವಿಧ ಏಜೆನ್ಸಿಗಳು ಕಲ್ಲದ್ದಲನ್ನು ಬೇರೆ ರಾಜ್ಯಗಳ ಕೈಗಾರಿಕೇಗಳಿಗೆ ಮಾರಾಟ ಮಾಡಿ ೫-೬ ಸಾವಿರ ಕೋಟಿ ರೂಪಾಯಿಗಳ ಹಗರಣ ಮಾಡಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ವಿಶ್ವದ ಮಂಚೂಣಿಯಲ್ಲಿರುವ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಕ್ರೆಡಿಟ್ ಸುಇಸ’ನ ಖಾತೆದಾರರ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಸ್ವಿಸ್ ಬ್ಯಾಂಕಗಳಲ್ಲಿ ಒಂದಾದ ಈ ಬ್ಯಾಂಕ್‌ನಲ್ಲಿ ಪಾಕಿಸ್ಥಾನದಲ್ಲಿ ೧೪೦೦ ಜನರ ಒಟ್ಟು ೬೦೦ ಖಾತೆಗಳನ್ನು ಹೊಂದಿದೆ.
ಝಾರಖಂಡದ ಡೊರಂಡಾ ಖಜಾನೆಯಿಂದ ೧೯೯೦ ಮತ್ತು ೧೯೯೫ ರ ನಡುವೆ ಅಕ್ರಮವಾಗಿ ೧೩೯ ಕೋಟಿ ೩೫ ಲಕ್ಷ ರೂಪಾಯಿಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಮತೆ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ೫ ವರ್ಷಗಳ ಸೆರೆಮನೆ ಶಿಕ್ಷೆ ಮತ್ತು ೬೦ ಲಕ್ಷ ರೂಪಾಯಿ ದಂಡ ಹೇರಲಾಗಿದೆ
ಭೂ ವ್ಯವಹಾರಕ್ಕಾಗಿ ಒಂಬತ್ತುವರೆ ಲಕ್ಷ ರೂಪಾಯಿ ಲಂಚ ಕೇಳಿದ್ದಕ್ಕಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರದ ಉಪಆಯುಕ್ತ ಮಮತಾ ಯಾದವ್ ಅವರನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕ ಏ ಇನ್ಸಾಫ್’ ಈ ಪಕ್ಷವು ವಿದೇಶಿ ನಾಗರೀಕ ಮತ್ತು ಕಂಪನಿಗಳಿಂದ ಸಿಕ್ಕಿರುವ ಪಕ್ಷ ನಿಧಿಯ ಸಂಪೂರ್ಣ ಮಾಹಿತಿ ದೇಶದ ಚುನಾವಣೆ ಆಯೋಗಕ್ಕೆ ನೀಡಿಲ್ಲ.
ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.
ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ