ಪಂಡರಪುರ: ಮೊದಲ ಮಳೆಗಾಲದಲ್ಲೇ ಶ್ರೀವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಸೋರಿಕೆ !
ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ೭೨ ಕೋಟಿ ರೂಪಾಯಿ ಖರ್ಚು ಮಾಡಿ ದೇವಾಲಯದ ಸಂರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ೧೫ ರಿಂದ ಈ ಕಾರ್ಯ ಆರಂಭವಾಗಿದ್ದು ಜೂನ್ ೨ ವರೆಗೆ ಭಕ್ತರಿಗಾಗಿ ಪಾದಸ್ಪರ್ಶ ದರ್ಶನ ಆರಂಭಿಸಲಾಗಿದೆ.