ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಯ ಹತ್ಯೆ

ಪಾಕಿಸ್ತಾಬದಲ್ಲಿನ ಅಸುರಕ್ಷಿತ ಹಿಂದೂಗಳು ! ಭಾರತವು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಯಾವಾಗ ಹೆಜ್ಜೆ ಇಡಲಿದೆ ?

ಪೇಶಾವರ (ಪಾಕಿಸ್ತಾನ) ಇಲ್ಲಿ ಒಬ್ಬ ಪಾದ್ರಿಯ ಗುಂಡು ಹಾರಿಸಿ ಹತ್ಯೆ ಹಾಗೂ ಇನ್ನೊಬ್ಬ ಪಾದ್ರಿಗೆ ಗಾಯ

ಒಬ್ಬ ಪಾದ್ರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೂ ಇನ್ನೊಬ್ಬ ಪಾದ್ರಿ ಗಾಯಗೊಂಡಿದ್ದಾನೆ. ಹತನಾಗಿರುವ ಪಾದ್ರಿಯ ಹೆಸರು ವಿಲಿಯಮ್ ಸಿರಾಜ್ ಎಂದಾಗಿದೆ, ಹಾಗೂ ಗಾಯಗೊಂಡಿರುವ ಪಾದ್ರಿಯ ಹೆಸರು ಪ್ಯಾಟ್ರಿಕ್ ನಯೀಮ್ ಆಗಿದೆ.

ಅಮೇರಿಕವನ್ನು ಕ್ರೈಸ್ತ ರಾಷ್ಟ್ರವನ್ನಾಗಿಸಲು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನ !

ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ.

ಕಾನ್ವೆಂಟ್ ಶಾಲೆಗಳು ಮತಾಂತರದ ಕೇಂದ್ರಗಳಾಗುತ್ತಿದ್ದು ಅದಕ್ಕೆ ರಾಜಕೀಯ ಬೆಂಬಲವಿದೆ ! – ಶ್ರೀ. ಅರ್ಜುನ ಸಂಪಥ, ಅಧ್ಯಕ್ಷರು, ಹಿಂದೂ ಮಕ್ಕಲ ಕತ್ಛಿ

ತಮಿಳುನಾಡಿನ ‘ಲಾವಣ್ಯ’ ಹೆಸರಿನ ಓರ್ವ ರೈತನ ಜಾಣ ಮಗಳು ಕ್ರೈಸ್ತರ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆಯ ಮೇಲೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಳು.

ನಿಮಗೆ ನವಜಾತ ಮಗು ಮತ್ತು ಹೆಂಡತಿಯನ್ನು ಭೇಟಿಯಾಗುವುದಿದ್ದರೆ, ಕ್ರೈಸ್ತ ಧರ್ಮವನ್ನು ಸ್ವೀಕರಿಸಿ !

ಹೊಸದುರ್ಗದ ಜಂಗಮ ನಗರ ನಿವಾಸಿ ಹಿಂದೂ ಯುವಕ ಮಾರಪ್ಪ ತನ್ನ ಮಾವ ಮತ್ತು ಇತರ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಛತ್ತೀಸಗಡದ ಭಾಜಪ ಪ್ರಧಾನ ಕಾರ್ಯದರ್ಶಿ ಪ್ರಬಲ ಪ್ರತಾಪ ಸಿಂಹ ಜುದೇವ ಇವರಿಂದ ಟೀಕೆ !

‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡಿನಲ್ಲಿ ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಿಳಿಯಿರಿ !

ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ವಡಾಮದುರೈಯ ಶ್ರೀ ಗಣೇಶ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದಕ್ಕಾಗಿ ಬಾಲಕೃಷ್ಣನ್ ಎಂಬ ಮತಾಂತರಿತ ಕ್ರೈಸ್ತನನ್ನು ಬಂಧಿಸಲಾಗಿದೆ. ಆತ ಒಟ್ಟು ೫ ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ್ದಾನೆ.

`ಇಡೀ ವಿಶ್ವವೇ ನನ್ನ ಮನೆ’ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ಜಗತ್ತಿಗೆ ನೀಡಿದೆ ! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ

ಜನವರಿ 12 ರಂದು ‘ಮಹಾತ್ಮ ಗಾಂಧಿ ಸೆಂಟಿನೆಲ್ ಪಿ.ಯು. ಕಾಲೇಜಿನಲ್ಲಿ ‘ಒಂದು ಮಾನವೀಯತೆ ಹಲವು ಮಾರ್ಗಗಳು’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸನಾತನ ಸಂಸ್ಥೆಯ ಶ್ರೀಮತಿ. ಲಕ್ಷ್ಮೀ ಪೈ ಅವರನ್ನು ಆಹ್ವಾನಿಸಲಾಯಿತು.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಹಿಂದೂವಿರೋಧಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು ! ನ್ಯಾಯಾಲಯವು ಈ ರೀತಿ ವಾಸ್ತವದೊಂದಿಗೆ ಹಿಂದೂವಿರೋಧಿ ಷಡ್ಯಂತ್ರ್ಯವನ್ನು ಬಯಲು ಮಾಡಿದರೆ ಸಮಾಜಕ್ಕೆ ವಾಸ್ತವದ ಅರಿವು ಮೂಡಿ ಜಾಗೃತಗೊಳ್ಳಲು ಸಹಾಯವಾಗುವುದು !

ತಮಿಳುನಾಡಿನ ಕ್ರೈಸ್ತ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ !

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಮುಕ ಮುಖ್ಯೋಪಾಧ್ಯಾಯ ಮಕ್ಕಳಿಗೆ ಏನು ಮಾರ್ಗ ದರ್ಶನ ನೀಡುವರು ? ಇಂಥವರೀಗೆ ಕಠಿಣ ಶಿಕ್ಷೆ ಆಗುವುದು ಅಗತ್ಯವಾಗಿದೆ !