ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಂಶ ಸಂಹಾರ ನಿಲ್ಲಿಸಲು ಜಗತ್ತು ಮುಂದಾಳತ್ವ ವಹಿಸುವುದು ಆವಶ್ಯಕ !

ಪೇಶಾವರ (ಪಾಕಿಸ್ತಾನ) – ಇಲ್ಲಿಯ ಒಬ್ಬ ಪಾದ್ರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೂ ಇನ್ನೊಬ್ಬ ಪಾದ್ರಿ ಗಾಯಗೊಂಡಿದ್ದಾನೆ. ಹತನಾಗಿರುವ ಪಾದ್ರಿಯ ಹೆಸರು ವಿಲಿಯಮ್ ಸಿರಾಜ್ ಎಂದಾಗಿದೆ, ಹಾಗೂ ಗಾಯಗೊಂಡಿರುವ ಪಾದ್ರಿಯ ಹೆಸರು ಪ್ಯಾಟ್ರಿಕ್ ನಯೀಮ್ ಆಗಿದೆ. ಇವರಿಬ್ಬರು ಚತುಶ್ಚಕ್ರ ವಾಹನದಿಂದ ಚರ್ಚನಿಂದ ಹಿಂತಿರುಗುವಾಗ ಅವರ ಮೇಲೆ ಗುಂಡು ಹಾರಿಸಲಾಯಿತು. ಈವರೆಗೆ ಹತ್ಯೆಯ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸಿಸಿಟಿವಿಯ ಚಿತ್ರೀಕರಣದ ಆಧಾರ ಪಡೆದು ಆರೋಪಿಗಳನ್ನು ಹುಡುಕುತ್ತಿದ್ದಾರೆ.
Pakistan: Christian pastors shot in broad daylight in Peshawar, one pastor dead while another injuredhttps://t.co/2DJXUuM21E
— OpIndia.com (@OpIndia_com) January 30, 2022
ಪಾಕಿಸ್ತಾನದ ಪ್ರೊಟೆಸ್ಟೆಂಟ್ ಚರ್ಚಿನ ಹಿರಿಯ ಬಿಶಪ್ ಆಝಾದ ಮಾರ್ಷಲ್ ಇವರು ಈ ಘಟನೆಯನ್ನು ಖಂಡಿಸುತ್ತಾ ಪಾಕಿಸ್ತಾನದಲ್ಲಿ ಕ್ರೈಸ್ತರಿಗೆ ಹೆಚ್ಚಿನ ಸುರಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ