ಚೀನಾದ ‘ಯೂತು-2’ ರೋವರ್ 4 ವರ್ಷಗಳ ನಂತರವೂ ಚಂದ್ರನಲ್ಲಿ ಸಕ್ರಿಯ !

ಭಾರತದ ಚಂದ್ರಯಾನ-3 ‘ವಿಕ್ರಮ್ ಲ್ಯಾಂಡರ್’ನೊಂದಿಗೆ ಚಂದ್ರನ ಮೇಲೆ ಇಳಿದಿದೆ. ಭಾರತವು ಚಂದ್ರನತ್ತ ಸಾಗಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚೀನಾವು ಭಾರತಕ್ಕೆ ದ್ವಿಪಕ್ಷೀಯ ಮಾತುಕತೆಗೆ ಕೇಳಿತ್ತು ! – ಭಾರತ

ಭಾರತದ ಬೇಡಿಕೆಯ ಮೇರೆಗೆ ಮೋದಿ-ಜಿನಪಿಂಗ್ ಭೇಟಿಯಾಗಿರುವ ಚೀನಾದ ದಾವೆಯನ್ನು ತಳ್ಳಿಹಾಕಿದ ಭಾರತ

ಸಂಬಂಧ ಸುಧಾರಿಸಲು ಲಡಾಖ ಗಡಿಯಲ್ಲಿ ಶಾಂತಿ ನಿರ್ಮಾಣ ಮಾಡುವುದು ಆವಶ್ಯಕ !

ಬ್ರಿಕ್ಸ್ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶೀ ಜೀನಪಿಂಗ ಇವರ ಭೇಟಿ

ಚೀನಾದ ಆರ್ಥಿಕ ಬಿಕ್ಕಟ್ಟು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ!

‘ಫ್ಯಾಕ್ಟರಿ ಆಫ್ ದಿ ವರ್ಲ್ಡ್’ ಮತ್ತು ‘ಗ್ಲೋಬಲ್ ಸೆಂಟರ್ ಆಫ್ ಮ್ಯಾನುಫ್ಯಾಕ್ಚರಿಂಗ್’ ಎಂದು ಕರೆಯಲ್ಪಡುವ ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ.

ಜಗತ್ತಿನಲ್ಲೇ 2 ನೇ ಎಲ್ಲಕ್ಕಿಂತ ಬೃಹತ್ ಅರ್ಥ ವ್ಯವಸ್ಥೆ ಇರುವ ಚೀನಾ ಗಂಭೀರವಾದ ಆರ್ಥಿಕ ಸಂಕಷ್ಟದಲ್ಲಿ ! – ತಜ್ಞರ ಅಭಿಪ್ರಾಯ

ಜಗತ್ತಿನಲ್ಲೇ 2 ನೇ ಬೃಹತ್ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಚೀನಾ ಪ್ರಸ್ತುತ ನಿರುದ್ಯೋಗ ಮತ್ತು ಕುಸಿಯುತ್ತಿರುವ ಅರ್ಥ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ೪೦ ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಸೋವಿಯತ ಯೂನಿಯನ್ ಗಂಭೀರ ಪರಿಸ್ಥಿತಿ ಎದುರಿಸಿ ಅದು ವಿಭಜನೆ ಆಗಿತ್ತು.

ಚೀನಾದ ಶಿಯಾನ್ ಭಾಗದಲ್ಲಿ ಪ್ರವಾಹ : 21 ಜನರ ಸಾವು

ಚೀನಾದ ಷಾನಕ್ಸೀ ಪ್ರಾಂತ್ಯದ ಶಿಯಾನ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಭಾಗದಲ್ಲಿ ಭೂಕುಸಿತವು ಸಂಭವಿಸಿದೆ. ಈ ಪ್ರವಾಹದಲ್ಲಿ ಇದುವರೆಗೂ 12 ಜನರು ಸಾವನ್ನಪ್ಪಿದ್ದಾರೆ. ಅನೇಕರು ನಾಪತ್ತೆಯಾಗಿದ್ದಾರೆ.

ನಾವು ನಮ್ಮ ಭೂಮಿಯನ್ನು ಚೀನಾಗೆ ಆಕ್ರಮಿಸಲು ಬಿಟ್ಟಿದ್ದೇವೆ ! (ಅಂತೆ) – ಅಸದುದ್ದೀನ ಓವೈಸಿ

ಭಾರತದ ಐಕ್ಯತೆ ಮತ್ತು ಅಖಂಡತೆಗೆ ಧಕ್ಕೆ ತರಲು ಧೂರ್ತ ಚೀನಾ ಮತ್ತು ಜಿಹಾದಿ ಪಾಕಿಸ್ತಾನವು ಮೊದಲೇ ಕಾದು ಕುಳಿತಿವೆ. ಹೀಗಿರುವಾಗ ಈ ರೀತಿಯ ರಾಷ್ಟ್ರಘಾತಕ ಹೇಳಿಕೆಗಳು ಶತ್ರು ರಾಷ್ಟ್ರಗಳ ಕೂಟನೀತಿಯ ಯುದ್ಧಕ್ಕೆ ಕಾರಣ ಆಗಬಹುದು ಎಂಬುದು ಓವೈಸಿಯವರಿಗೆ ಹೇಗೆ ತಿಳಿಯಲಿಲ್ಲ ?

ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇಡಲು ‘ಹೆರಾನ್ ಮಾರ್ಕ್ 2’ ಡ್ರೊನಗಳ ನೇಮಕ !

ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯು ಗಡಿಭಾಗದಲ್ಲಿ ‘ಹೆರಾನ್ ಮಾರ್ಕ್ 2’ ಡ್ರೋನ್ ಗಳನ್ನು ನೇಮಿಸಿದೆ. ಈ ಡ್ರೋನ್ ಗಳು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡರ ಮೇಲೂ ನಿಗಾ ಇಡಬಲ್ಲವು.

ಕಾಂಗ್ರೆಸ್-ಚೀನೀ ಭಾಯಿ ಭಾಯಿ!

ಸ್ವದೇಶದ ಮಾಹಿತಿಯನ್ನು ಶತ್ರು ದೇಶಕ್ಕೆ ಪೂರೈಸುವುದು ಅಥವಾ ಹಣ ಪಡೆದು ಶತ್ರು ದೇಶದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರುವುದು ಇವು ವಿಶ್ವಾಸಘಾತವಾಗಿದೆ. ಇಂತಹ ವಿಶ್ವಾಸಘಾತವನ್ನು ಕಾಂಗ್ರೆಸ್ ಯಾವಾಗಲೂ ಮಾಡುತ್ತಾ ಬಂದಿದೆ.