ಕಾಶ್ಮೀರಿ ಹಿಂದೂಗಳು, ದಲಿತರು ಇತ್ಯಾದಿಗಳ ಮೇಲಾದ ಅತ್ಯಾಚಾರದ ಹಿಂದಿನ ಸತ್ಯವನ್ನು ಬೆಳಕಿಗೆ ತರಲು ಆಯೋಗವನ್ನು ಸ್ಥಾಪಿಸಬೇಕು ! – ಲೋಕಸಭೆಯಲ್ಲಿ ಭಾಜಪದ ಸಂಸದರ ಒತ್ತಾಯ

ಈ ರೀತಿ ಒತ್ತಾಯಿಸುವ ಸಮಯ ಏಕೆ ಬರುತ್ತದೆ ? ಸ್ವಾತಂತ್ರ್ಯನಂತರ 74 ವರ್ಷಗಳವರೆಗೂ ಅಧಿಕಾರದಲ್ಲಿದ್ದ ಎಲ್ಲಪಕ್ಷದ ಸರಕಾರಗಳು ಈ ರೀತಿ ವಿಚಾರಣೆ ಏಕೆ ಮಾಡಲಿಲ್ಲ ? ಕೇಂದ್ರ ಸರಕಾರವು ಸಮಯ ವ್ಯರ್ಥ ಪಡಿಸದೆ ಈ ರೀತಿಯ ಸಮಿತಿಯನ್ನು ಸ್ಥಾಪಿಸಿ ಸತ್ಯವನ್ನು ಬೆಳಕಿಗೆ ತರಬೇಕು

ಪಾಕಿಸ್ತಾನದ ಸೆರೆಮನೆಯಲ್ಲಿ ಸಿಲುಕಿದ್ದಾರೆ 577 ಭಾರತೀಯ ಮೀನುಗಾರರು

ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು

ಭಾಜಪವು ಪಾಕಿಸ್ತಾನ ವ್ಯಾಪ್ತ ಕಾಶ್ಮೀರವನ್ನೂ ಸ್ವತಂತ್ರಗೊಳಿಸುವುದು ! – ಕೇಂದ್ರೀಯ ಮಂತ್ರಿ ಜಿತೇಂದ್ರ ಸಿಂಹ

ಇದು ರಾಷ್ಟ್ರಪ್ರೇಮಿಗಳ ಬಹಳ ಹಿಂದಿನಿಂದಲೇ ಇರುವ ಇಚ್ಛೆಯಾಗಿರುವುದರಿಂದ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ನದಿಯಾ(ಬಂಗಾಲ)ದಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನೋಡಿ ಹಿಂತಿರುಗುವಾಗ ಭಾಜಪದ ಶಾಸಕರ ವಾಹನದ ಮೇಲೆ ಬಾಂಬ್ ದಾಳಿ

ಭಾಜಪದ ಶಾಸಕ ಜಗನ್ನಾಥ ಸರಕಾರ ಇವರು ‘ಅವರು ಇಲ್ಲಿ ‘ದ ಕಶ್ಮೀರ್ ಫೈಲ್ಸ’ ಚಲನಚಿತ್ರ ನೋಡಿ ಮನೆಗೆ ಹಿಂತಿರುಗುವಾಗ ಅವರ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ವಾಹನ ವೇಗವಾಗಿ ಸಾಗುತ್ತಿದ್ದರಿಂದ ಈ ಬಾಂಬ್ ವಾಹನದ ಹಿಂದೆ ಬಿದ್ದು ನಾವು ಪಾರಾಗಿದ್ದೇವೆ

ಕರ್ನಾಟಕ ಸರಕಾರವೂ ಕೂಡ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ ಕಲಿಸುವ ವಿಚಾರದಲ್ಲಿ !

ಗುಜರಾತ ಸರಕಾರ ೬ ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಕಲಿಸುವ ನಿರ್ಣಯ ತೆಗೆದುಕೊಂಡು ನಂತರ ಈಗ ಭಾಜಪ ಸರಕಾರ ಇರುವ ಕರ್ನಾಟಕ ಸರಕಾರವೂ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದೆ.

ಅಸ್ಸಾಂನ ಸ್ಥಿತಿಯು ಕಾಶ್ಮೀರದಂತೆ ಆಗುವುದಿಲ್ಲ ಎಂದು ಮುಸಲ್ಮಾನರು ನಮಗೆ ಹೇಳಬೇಕು ! ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ವಿಧಾನಸಭೆಯಲ್ಲಿ ಮನವಿ

ಅಸ್ಸಾಂನ ಒಟ್ಟು ಜನಸಂಖ್ಯೆಯ ಪೈಕಿ ಶೇ. ೩೫ ಜನಸಂಖ್ಯೆಯು ಮುಸಲ್ಮಾನರಿರುವುದರಿಂದ ಅವರನ್ನು ಇನ್ನು ಮುಂದೆ ರಾಜ್ಯದಲ್ಲಿ ಅಲ್ಪಸಂಖ್ಯಾತರೆಂದು ಗ್ರಹಿಸಲಾಗುವುದಿಲ್ಲ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ವಿಧಾನಸಭೆಯಲ್ಲಿ ಹೇಳಿದರು.

ಕರ್ನಾಟಕದಲ್ಲಿನ ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ !

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದವರೆಗೂ ಬೀದಿ ನಾಯಿಯ ಸಮಸ್ಯೆ ಬಗೆಹರಿಸದಿರುವ ಏಕೈಕ ದೇಶವೆಂದರೆ ಭಾರತ !

ಗುಜರಾತಿನಲ್ಲಿ ಶಾಲೆಯ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯ ಸಮಾವೇಶ !

ಗುಜರಾತ ಸರಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆಯನ್ನು ಕಲಿಸಲು ನಿರ್ಧರಿಸಿದೆ. ಗುಜರಾತ ರಾಜ್ಯ ಸಂಸತ್ತಿನ ಅಧಿವೇಶನದಲ್ಲಿ ಶಿಕ್ಷಣ ಮಂತ್ರಿಗಳಾದ ಜಿತೂ ವಾಘಾನಿಯವರು ಈ ಬಗ್ಗೆ ಘೋಷಿಸಿದರು.

ಚುನಾವಣಾ ಕ್ಷೇತ್ರದಲ್ಲಿ ಮಾಂಸ ಮಾರಾಟದ ಅಂಗಡಿಗಳು ಮತ್ತು ಉಪಹಾರಗೃಹಗಳು ಕಾಣಿಸಬಾರದು !

ಲೋಣಿ(ಉತ್ತರಪ್ರದೇಶ)ಯಲ್ಲಿನ ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರವರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ವಿಧಾನಸಭೆ ಚುನಾವಣೆಯಲ್ಲಿ ಭಾಜಪದ ಗೆಲುವು ಸಾಧಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧರಿಂದ ದಲಿತರ ಮೇಲೆ ಟೀಕೆ

ದಲಿತರು `ಹಿಂದೂ ರಾಷ್ಟ್ರಕ್ಕಾಗಿ’ ಮತದಾನ ಮಾಡಿದ್ದಾರೆ ಎಂದು ಟಿಕೆ !