ತ್ರಿಪುರಾದ ಹೊಸ ಮುಖ್ಯಮಂತ್ರಿಯಾಗಿ ಮಾಣಿಕ ಸಾಹಾ ಆಯ್ಕೆ
ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.
ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.
ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.
ದೆಹಲಿಯಲ್ಲಿರುವ ತುಘಲಕ ರೋಡ್, ಅಕಬರ ರೋಡ್, ಔರಂಗಜೇಬ ಲೇನ್, ಹುಮಾಯೂನ ರೋಡ್, ಮತ್ತು ಶಹಜಹಾನ ರೋಡ್ ಈ ಹೆಸರುಗಳನ್ನು ಬದಲಾಯಿಸಬೇಕು ಎಂದು ಭಾಜಪವು ಮಹಾನಗರಪಾಲಿಕೆಯಲ್ಲಿ ಮನವಿ ಮಾಡಿದೆ.
ಇಲ್ಲಿನ ವಿಧಾನಸಭಾ ಭವನದ ಮುಖ್ಯ ಪ್ರವೇಶದ್ವಾರದ ಮೇಲೆ ರಾತ್ರಿಯ ಸಮಯದಲ್ಲಿ ಅಜ್ಞಾತರು ಖಲಿಸ್ತಾನಿ ಧ್ವಜವನ್ನು ಹಚ್ಚಿರುವ ಹಾಗೆಯೇ ಭವನದ ಗೋಡೆಗಳ ಹೊರಗಿನ ಬದಿಯಲ್ಲಿ ಖಲಿಸ್ತಾನಿ ಸಮರ್ಥನೆಯ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ.
ಮುಸಲ್ಮಾನರು ದೇಶವನ್ನು ಎಂದೂ ಆಳಲಿಲ್ಲ . ಮೊಘಲ್ ಮತ್ತು ಅಪಘಾನಿ ಇವರು ದೇಶ ಆಳಿದವರು. ಈಗಿರುವ ಮುಸಲ್ಮಾನರಿಗೆ ಆ ಕಾಲದಲ್ಲಿ ಹೊಡೆದು ಬಡೆದು ಮುಸಲ್ಮಾನರನ್ನಾಗಿ ಪರಿವರ್ತಿಸಲಾಗಿದೆ.
ಇಲ್ಲಿನ ಸಾಂಗಾನೇರ ಭಾಗದಲ್ಲಿ ೨ ತರುಣರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ದ್ವಿಚಕ್ರವನ್ನು ಸುಟ್ಟಿರುವ ಘಟನೆಯ ನಂತರ ಇಲ್ಲಿ ಒತ್ತಡದ ವಾತಾವರಣವಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಮನವಿ ಮಾಡಲು ಇಲ್ಲಿ ಪ್ರತಿಭಟನೆ ಆಂದೋಲನಗಳನ್ನು ಮಾಡಲಾಗುತ್ತದೆ.
ಇಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದದ್ದರಿಂದ ೨೫ ವರ್ಷದ ನಾಗರಾಜು ಎಂಬ ಯುವಕನ ಚಾಕೂ ಚುಚ್ಚಿ ಹತ್ಯೆ ಮಾಡಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅವರು ತರುಣಿಯ ಕುಟುಂಬದವರಾಗಿದ್ದಾರೆ.
ಭಾರತದಲ್ಲಿ ಯಾರು ಸಣ್ಣ ಪಾಕಿಸ್ತಾನಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಅದರಿಂದ ಮುಫ್ತಿಯವರ ಹೇಳಿಕೆಯಿಂದ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬ ಗಾದೆ ನೆನಪಾಗುತ್ತದೆ!
ಜಾಲೋರೀ ಗೇಟ್ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ.
ಪಾಪ್ಯುಲರ ಫ್ರಂಟ ಆಫ ಇಂಡಿಯಾ (ಪಿಎಫಐ) ಕಾರ್ಯಕರ್ತರು ಹತ್ಯೆ ಮಾಡುವ ಉದ್ದೇಶದಿಂದ ತಯಾರಿಸಿರುವ ಒಂದು ಪಟ್ಟಿಯಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ಜನರ ಹೆಸರು ಇರುವ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.