ಬಾಂಗ್ಲಾದೇಶಿ ನುಸುಳುಕೋರರು : ಭಾರತೀಯ ಭದ್ರತೆಗೆ ಅಪಾಯಕಾರಿ !
ಬಾಂಗ್ಲಾದೇಶಿ ನುಸುಳುಕೋರರೆಂದರೆ ಭಾರತಕ್ಕೆ ಅಂಟಿಕೊಂಡಿರುವ ಅರ್ಬುದ ರೋಗವಾಗಿದೆ. ನುಸುಳುಕೋರರ ಹೆಚ್ಚುತ್ತಿರುವ ಸಂಖ್ಯೆಯು ಭಾರತದ ಭದ್ರತೆಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಯಾವ ರಾಜಕೀಯ ಪಕ್ಷಗಳು ಬಾಂಗ್ಲಾದೇಶಿ ನುಸುಳುಕೋರರನ್ನು ಸಮರ್ಥನೆ ಮಾಡುತ್ತವೆಯೊ, ಅವುಗಳ ವಿರುದ್ಧ ಮತದಾನ ಮಾಡಿ ಅವರಿಗೆ ಪಾಠ ಕಲಿಸಬೇಕು.