ದುರ್ಗಾಪುರ (ಬಂಗಾಲ) ಇಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಭಕ್ತರ ಮೇಲೆ ಅಪರಿಚಿತರಿಂದ ದಾಳಿ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !
ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ತಡೆಯಲು ಅಲ್ಲಿಯ ಸರಕಾರ ಹಾಗೂ ಪೊಲೀಸರು ವಿಫಲರಾಗಿದ್ದಾರೆ, ಹಾಗೂ ಭಾರತವು ನಿಷ್ಕ್ರೀಯವಾಗಿದೆ, ಇದೇ ನೈಜ ಸ್ಥಿತಿಯಾಗಿದೆ !
ತಮಿಳುನಾಡಿನಲ್ಲಿ ನಾಸ್ತಿಕವಾದಿಯಾದ ಡಿಎಂಕೆ ಸರಕಾರವಿರುವುದರಿಂದ, ಹಿಂದೂಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು, ಎಲ್ಲೆಡೆಯ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು !
ಇಂದು 33 ವರ್ಷಗಳ ನಂತವೂ ಕಾಶ್ಮೀರವು ಹಿಂದೂಗಳಿಗಾಗಿ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಮತಾಂಧರಿಂದ ಏನೆಲ್ಲ ಹಿಂದೂದ್ವೇಷಿ ಇಸ್ಲಾಮಿ ಧೋರಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದಕ್ಕೆ ಕಾಂಗ್ರೆಸ್ ಕಳೆದ 100 ವರ್ಷಗಳಿಂದ ಸೊಪ್ಪುಹಾಕಿದೆ. ಆದ್ದರಿಂದಲೇ ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಅದೇ ರೀತಿ ಭಾರತದ ಕಾಶ್ಮೀರದಲ್ಲಿನ ಹಿಂದೂಗಳ ನರಮೇಧವಾಯಿತು ಹಾಗೂ ಆಗುತ್ತಿದೆ.
ಪ್ರಧಾನಿ ಶೇಖ ಹಸಿನಾ ಇವರು ಈ ಮೊದಲು ‘ಹಿಂಸಾಚಾರ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದರು; ಆದರೆ ಅದರ ಬಗ್ಗೆ ಮತಾಂಧರ ಮೇಲೆ ಯಾವುದೇ ಪರಿಣಾಮ ಆಗಲಿಲ್ಲ ಅಥವಾ ಶೇಖ ಹಸಿನಾ ಇವರಿಂದ ಮತಾಂಧರ ಕೂದಲು ಸಹ ಕೊಂಕಿಸಲು ಆಗುವುದಿಲ್ಲ ಎಂಬುದು ಈ ದಾಳಿಯಿಂದ ಗಮನಕ್ಕೆ ಬರುತ್ತದೆ !
ದಾರಿ ತಪ್ಪಿಸಲು ಹೊಸ ಭಯೋತ್ಪಾದಕ ಸಂಘಟನೆಯ ಸ್ಥಾಪನೆ
ನನುಆ ದಿಘಿ ಈ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿ ಪೂಜೆಯ ಮಂಟಪದ ಮೇಲೆ ಮತಾಂಧರು ದಾಳಿ ಮಾಡಿದರು. ಆ ಸಮಯದಲ್ಲಿ ಮತಾಂಧರು ಮಂಟಪವನ್ನು ಧ್ವಂಸ ಮಾಡಿದರು, ಹಾಗೆಯೇ ಮಂಟಪದಲ್ಲಿನ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದರು.
ಕಳೆದ ೪ ದಿನಗಳಲ್ಲಿ ಶ್ರೀನಗರದಲ್ಲಿ ೨ ಹಿಂದೂಗಳು ಹಾಗೂ ೨ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಮುಸಲ್ಮಾನೇತರರ ಮೇಲಿನ ದಾಳಿಗಳಿಗೆ ಹಿಂದೂಗಳ ಆಸ್ತಿಯ ಮೇಲಾದ ಅತಿಕ್ರಮಣವನ್ನು ಬಿಡಿಸಲು ಪ್ರಾರಂಭಿಸಿರುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಸಿಂಧ ಪ್ರಾಂತ್ಯದ ಕುನರಿಯಲ್ಲಿನ ರೇವಾ ಚಂದ ಕೋಹಲಿಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಷಯವಾಗಿ ಅವರ ಕುಟುಂಬದವರಿಂದ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ