ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !
ಬಂಗಾಲದ ಹಿಂದೂಗಳು ಹಿಂದೂದ್ವೇಷಿ ಮಮತಾ(ಬಾನೊ) ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‍ಅನ್ನು ಆರಿಸಿದ್ದರಿಂದ ಅವರ ಮೇಲೆ ಸಂಕಟಗಳ ಸರಮಾಲೆ ಆರಂಭವಾಗಿದೆ. ಇಲ್ಲಿನ ಹಿಂದೂಗಳಿಗೆ ಇದು ಗಮನಕ್ಕೆ ಬಂದ ದಿನವೇ, ಸುದಿನ !- ಸಂಪಾದಕರು

ದುರ್ಗಾಪುರ (ಬಂಗಾಲ) – ಇಲ್ಲಿ ಅಕ್ಟೋಬರ್ 16 ರಂದು ರಾತ್ರಿ ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ಹಿಂದೂಗಳ ಮೇಲೆ ಅಪರಿಚಿತರಿಂದ ದಾಳಿಯಾಗಿ ಅವರ ವಾಹನಗಳನ್ನು ಧ್ವಂಸ ಮಾಡಲಾಯಿತು. ಈ ದಾಳಿಯಲ್ಲಿ ಕೆಲವು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಇಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಕೋರರ ಗುರುತು ಸಿಕ್ಕಿಲ್ಲ. ಪೊಲೀಸರ ಅವರ ಶೋಧ ಕಾರ್ಯ ನಡೆಸಲು ತಂಡವನ್ನು ರಚಿಸಿದ್ದಾರೆ.
West Bengal: Crude bomb hurled during Durga Visarjan in Durgapur, read details https://t.co/KEKJgQuZEL
— OpIndia.com (@OpIndia_com) October 17, 2021
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion