ನಾವು ಬಾಂಗ್ಲಾದೇಶಕ್ಕೆ ಹೆದರುತ್ತಿದ್ದೇವೆಯೇ ? – ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರ ಪ್ರಶ್ನೆ
ಬಾಂಗ್ಲಾದೇಶದಲಿ ಹಿಂದೂಗಳ ವಿರುದ್ಧ ಹೆಚ್ಚಳವಾಗುತ್ತಿರುವ ಹಿಂಸಾಚಾರದ ಘಟನೆಗಳನ್ನು ಕೇಂದ್ರದಲ್ಲಿನ ಭಾಜಪ ಸರಕಾರವು ಏಕೆ ಖಂಡಿಸುತ್ತಿಲ್ಲ ? ನಾವು ಬಾಂಗ್ಲಾದೇಶಕ್ಕೆ ಹೆದರುತ್ತೇವೆಯೇ ?
ಬಾಂಗ್ಲಾದೇಶದಲಿ ಹಿಂದೂಗಳ ವಿರುದ್ಧ ಹೆಚ್ಚಳವಾಗುತ್ತಿರುವ ಹಿಂಸಾಚಾರದ ಘಟನೆಗಳನ್ನು ಕೇಂದ್ರದಲ್ಲಿನ ಭಾಜಪ ಸರಕಾರವು ಏಕೆ ಖಂಡಿಸುತ್ತಿಲ್ಲ ? ನಾವು ಬಾಂಗ್ಲಾದೇಶಕ್ಕೆ ಹೆದರುತ್ತೇವೆಯೇ ?
ಪ್ರಧಾನಮಂತ್ರಿ ಶೇಖ ಹಸೀನಾರವರಿಗೆ ಇಂತಹ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ, ಇದರಿಂದಲೇ ‘ಅವರು ಹಿಂದೂಗಳ ರಕ್ಷಣೆಗಾಗಿ ವಿಶೇಷವಾಗಿ ಏನೂ ಮಾಡುವುದಿಲ್ಲ’, ಎಂಬುದನ್ನು ಭಾರತವು ಗಮನದಲ್ಲಿಟ್ಟುಕೊಳ್ಳಬೇಕು
ಇವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಧಾನ ಮಂತ್ರಿ ಶೇಖ್ ಹಸೀನಾರು ತಕ್ಷಣ ಪ್ರಯತ್ನಿಸಲೇಬೇಕು, ಆಗಲೇ ಈ ಕಾರ್ಯಾಚರಣೆಗೆ ಅರ್ಥ ಸಿಗಬಹುದು ! ಇದರೊಂದಿಗೆ ಹಾನಿಗೊಳಗಾದ ಹಿಂದೂಗಳಿಗೆ ನಷ್ಟ ಪರಿಹಾರ ಕೊಡಬೇಕು !
ಭಾರತದಲ್ಲಿ ಹಿಂದುದ್ವೇಷಿ ಪ್ರಸಾರ ಮಾಧ್ಯಮಗಳು ಮತ್ತು ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಒಂದೇ ಮಾಲೆಯ ಮಣಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ !
ಆಂದೋಲನದ ಒಂದು ಭಾಗವಾಗಿ, 25 ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ 112 ಸ್ಥಳಗಳಲ್ಲಿ ಆನ್‍ಲೈನ್ ಮೂಲಕ ಭಾರತದ ಪ್ರಧಾನಮಂತ್ರಿ ಮಾನ್ಯ ಶ್ರೀ. ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಶ್ರೀ. ಜೈಶಂಕರ ಇವರಿಗೆ ಮನವಿಯನ್ನು ಕಳುಹಿಸಲಾಗಿದೆ.
ಇಂತಹ ನಿಷೇಧದ ಜೊತೆಗೆ ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯದಂತೆ ಹಿಂದೂಗಳ ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಪ್ರಪಂಚದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ನೇತೃತ್ವ ವಹಿಸಿಕೊಳ್ಳಬೇಕು !
ಭಾರತದ ಒಬ್ಬನೇ ಒಬ್ಬ ಹಿಂದೂ ಸಾಹಿತಿ, ಲೇಖಕರು, ಕ್ರೀಡಾಪಟು ಇತ್ಯಾದಿ, ಹಾಗೆಯೇ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಖಂಡಿಸಿದ್ದಾರೆಯೇ ? ಇದರ ತುಲನೆಯಲ್ಲಿ ತಸ್ಲಿಮಾ ನಸ್ರೀನ್ ಇವರು ಹಿಂದುಗಳಿಗೆ ತಮ್ಮವರು ಎಂದೆನಿಸುತ್ತದೆ !
ಬಾಂಗ್ಲಾದೇಶದಲ್ಲಿ ಮತಾಂಧರು ಇಲ್ಲಿಯವರೆಗೂ ಹಿಂದೂಗಳ ಮೇಲೆ ನಡೆಸಿದ ದಾಳಿಗಳು
ಮತಾಂಧರು ಹಿಂದೂಗಳ 65 ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದರಲ್ಲಿ 20 ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ತೃಣಮೂಲ ಕಾಂಗ್ರೆಸ್ ಮತ್ತು ವಿಚಾರವಂತರ ಬೂಟಾಟಿಕೆಯ ಬುರಖಾ ಈಗ ತೆರೆದಿದೆ. ನಮಗೆ ಈ ದಾಳಿಯನ್ನು ಖಂಡಿಸಲು ಯಾವುದೇ ಮೇಣದಬತ್ತಿಯ ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿಲ್ಲ, ಎಂದು ಸಮಿಕ ಭಟ್ಟಾಚಾರ್ಯ ಇವರು ಟೀಕಿಸಿದ್ದಾರೆ