ಪುಲವಾಮದಲ್ಲಿಯೂ ಓರ್ವ ಮುಸಲ್ಮಾನನ ಹತ್ಯೆ
ಇಂದು 33 ವರ್ಷಗಳ ನಂತವೂ ಕಾಶ್ಮೀರವು ಹಿಂದೂಗಳಿಗಾಗಿ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !- ಸಂಪಾದಕರು

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಮತ್ತೊಮ್ಮೆ ಜಿಹಾದಿ ಭಯೋತ್ಪಾದಕರು ಹಿಂದೂವನ್ನು ಗುರಿಯಾಗಿಸಿದರು. ಶ್ರೀನಗರದ ಈದಗಾಹದಲ್ಲಿ ಬೀದಿ ವ್ಯಾಪಾರಿಯಾಗಿದ್ದ ಅರವಿಂದ ಕುಮಾರ ಸಾಹಾನನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದರು. ಇವರು ಬಿಹಾರ ವಾಸಿಯಾಗಿದ್ದರು. ಇನ್ನೊಂದು ಘಟನೆಯಲ್ಲಿ ಪುಲವಾಮಾದಲ್ಲಿ ಸಗೀರ ಅಹಮದ ಎಂಬ ಬಡಿಗನನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಅವರು ಉತ್ತರಪ್ರದೇಶದವರಾಗಿದ್ದರು. ಪಾಕಿಸ್ತಾನದ ಗೂಢಚರ ಸಂಸ್ಥೆ ಐ.ಎಸ್.ಐ. ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಯು ಕಾಶ್ಮೀರದಲ್ಲಿ ಸುಮಾರು 200 ಮುಸಲ್ಮಾನೇತರರ ಹತ್ಯೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗೌಪ್ಯ ಮಾಹಿತಿಯು ಸಿಕ್ಕಿದೆ. ಈ ಸಂಚಿನಿಂದಲೇ ಈ ಹತ್ಯೆಯಾಗುತ್ತಿದೆ, ಎಂದು ಹೇಳಲಾಗುತ್ತಿದೆ. (ಪಾಕಿಸ್ತಾನ ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸುತ್ತಿವೆ ಮತ್ತು ಅವರು ಕೃತಿಯಲ್ಲಿಯೂ ತರುತ್ತಿವೆ, ಇದು ಭಾರತೀಯ ಭದ್ರತಾ ಪಡೆಗೆ ನಾಚಿಕೆಯ ಸಂಗತಿಯಾಗಿದೆ ! ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಪಾಕಿಸ್ತಾನ ಕಾರಣವಾಗಿದೆ ಮತ್ತು ಅದನ್ನು ನಾಶ ಮಾಡಿದರೆ ಮಾತ್ರ ಭಯೋತ್ಪಾದನೆ ನಾಶವಾಗುತ್ತದೆ ! – ಸಂಪಾದಕರು)
Terrorists kill 2 more non-local civilians in J-K https://t.co/ljG1urfh7e
— Hindustan Times (@HindustanTimes) October 16, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed