ಕೇರಳದಲ್ಲಿ ‘ಬಂದ್‌’ಗೆ ಹಿಂಸಾತ್ಮಕ ತಿರುವು !

ಕೇಂದ್ರೀಯ ತನಿಖಾ ದಳ ಹಾಗೂ ಜ್ಯಾರಿ ನಿರ್ದೇಶನಾಲಯವು ದೇಶದಾದ್ಯಂತ ೧೫ ರಾಜ್ಯಗಳಲ್ಲಿ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ೧೬ ಕಡೆಗಳಲ್ಲಿ ನಡೆಸಿದ ದಾಳಿಗಳಲ್ಲಿ ೧೦೬ ಜನರನ್ನು ಬಂಧಿಸಲಾದ ನಂತರ ಪಿ.ಎಫ್‌.ಐ ನ ಕಾರ್ಯಕರ್ತರಿಂದ ಕೇರಳದಲ್ಲಿ ಸಪ್ಟೆಂಬರ್‌ ೨೩ರಂದು ಬಂದ್‌ನ ಆಯೋಜನೆಯಾಗಿತ್ತು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮುಖಂಡರ ಹತ್ಯೆಯ ಸಂಚು ಬಹಿರಂಗ !

ದೆಹಲಿ ಪೋಲಿಸರ ವಿಶೇಷ ಶಾಖೆಯಿಂದ ಉತ್ತರ ಪ್ರದೇಶದಲ್ಲಿನ ಬರೆಲಿಯಿಂದ ಖಲಿಸ್ತಾನಿ ಭಯೋತ್ಪಾದಕ ರಣದಿಪ ಸಿಂಹ ಅಲಿಯಾಸ್ ಎಸ್.ಕೆ. ಖಾರೌದ ಇವನನ್ನು ಬಂಧಿಸಲಾಯಿತು. ಅವನಿಂದ ಚೀನಾ ಬಂದೂಕ ಸಹಿತ ೫ ಆಧುನಿಕ ಬಂದೂಕುಗಳು, ಮದ್ದುಗುಂಡುಗಳು, ಕೆಲವು ಸಂಚಾರವಾಣಿ ಮತ್ತು ಸಿಮಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಯಿಮತ್ತೂರು (ತಮಿಳುನಾಡು) ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಕೆರೋಸಿನ್ ಬಾಂಬ್ ಎಸೆತ !

ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಸಪ್ಟೆಂಬರ್ ೨೨ ರ ರಾತ್ರಿ ಅಜ್ಞಾತರಿಂದ ಕೆರೋಸಿನ್ ಬಾಂಬ್ ಎಸೇಲಾಯಿತು. ಇದರಲ್ಲಿ ಯಾವುದೇ ಜೀವ ಅಥವಾ ಆಸ್ತ್ತಿ ಹಾನಿ ಆಗಿಲ್ಲ; ಆದರೆ ಈ ಘಟನೆಯಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹಿಂದೂ ಯುವತಿಯೊಬ್ಬಳನ್ನು ಆಕೆಯ ಮನೆಗೆ ನುಗ್ಗಿ ಥಳಿಸಿದ್ದರಿಂದ ಆಕೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮುಸಲ್ಮಾನರ ಬಂಧನ

ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಮಾನತು !

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲ ಖಾನ್‌ಟಿ ಬಂಧನ

ಮತಾಂಧರನ್ನು ಬಂಧಿಸಿದ ನಂತರ ಹೆಚ್ಚಿನ ಸಲ ಪೊಲೀಸರ ಮೇಲೆ ದಾಳಿ ನಡೆಯುತ್ತದೆ, ಈ ವಿಷಯದ ಬಗ್ಗೆ ಯಾವುದೇ ಜಾತ್ಯತೀತ ಪಕ್ಷ, ನಾಯಕರು ಅಥವಾ ಸಂಘಟನೆಗಳು ಎಂದು ಮಾತನಾಡುವುದಿಲ್ಲ !

‘ಇಸ್ಲಾಂನನ್ನು ಉಳಿಸಲು ಭಾರತದ ಮೇಲೆ ದಾಳಿ ಮಾಡಿ !’(ಅಂತೆ)

ಇಂತಹ ಪ್ರಚೋದನೆ ನೀಡುವ ಭಯೋತ್ಪಾದಕ ಸಂಘಟನೆಗೆ ಪಾಠ ಕಲಿಸಲು ಭಾರತ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯವಿದೆ !

‘ಮದರಸಾದ ಸಮೀಕ್ಷೆಯ ನೋಟಿಸ್ ತೆಗೆದುಕೊಂಡು ಬರುವವರ ಸ್ವಾಗತ ಚಪ್ಪಲಿಯಿಂದ ಮಾಡಿರಿ !’ (ಅಂತೆ)

ಕಾನೂನನ್ನು ಕೈಯಲ್ಲೆತ್ತಿಕೊಂಡು ಪ್ರಚೋದನೆ ನೀಡುವವರ ಮೇಲೆ ಸರಕಾರ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !

ಬ್ರೆಂಪ್ಟನ್ (ಕೆನಡಾ) ನಲ್ಲಿನ ಸ್ವಾಮೀನಾರಾಯಣ ಮಂದರದ ಮೇಲೆ ಖಲಿಸ್ತಾನಿ ಭಯೋತ್ಪಾದಕರ ದಾಳಿ !

ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !

‘ಈಡಿ’ಯಿಂದ ದೇಶದಾದ್ಯಂತ ೩೦ ಕಡೆಗಳಲ್ಲಿ ದಾಳಿ !

ದೆಹಲಿಯಲ್ಲಿನ ಆಪ ಸರಕಾರದ ಮದ್ಯ ಧೋರಣೆಯಲ್ಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ‘ಈಡಿ’ಯು (ಜ್ಯಾರಿ ನಿರ್ದೇಶನಾಲಯವು) ‘ಎನ್‌.ಸಿ. ಆರ್‌’ನೊಂದಿಗೆ ‘ರಾಷ್ಟ್ರೀಯ ರಾಜಧಾನಿ ಕ್ಷೇತ್ರದೊಂದಿಗೆ) ದೇಶದಾದ್ಯಂತ ದಾಳಿ ಆರಂಭಿಸಿದೆ. ದೇಶದಲ್ಲಿ ೩೦ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ.

ಕೆನಡಾದಲ್ಲಿ ೧೩ ಕಡೆಗಳಲ್ಲಿ ಚಾಕೂವಿನಿಂದ ನಡೆಸಲಾದ ಆಕ್ರಮಣಗಳಲ್ಲಿ ೧೦ ಜನರು ಮೃತರಾದರೆ, ೧೫ ಜನರು ಗಾಯಗೊಂಡಿದ್ದಾರೆ

ಕೆನಡಾದ ಸಸ್ಕೆಚೆವಾನ ಪ್ರಾಂತ್ಯದಲ್ಲಿ ಸುಮಾರು ೧೩ ಕಡೆಗಳಲ್ಲಿ ಚಾಕೂವನ್ನು ಬಳಸಿ ಹಲ್ಲೆ ಮಾಡಲಾಗಿದೆ, ಈ ಆಕ್ರಮಣಗಳಲ್ಲಿ ೧೦ ಜನರು ಮೃತರಾಗಿದ್ದಾರೆ ಹಾಗೂ ೧೫ ಜನರು ಗಾಯಗೊಂಡಿದ್ದಾರೆ.