ಕ್ಯಾಲಿಫೋರ್ನಿಯಾದ ಸಿಖ್ಕರ ಗುರುದ್ವಾರದ ಹೊರಗೆ ನಡೆದ ಗುಂಡಿನದಾಳಿಯಲ್ಲಿ ೨ ಜನರಿಗೆ ಗಾಯ

ಭಾರತದಲ್ಲಿ ಅಲ್ಪಸಂಖ್ಯಾತರ ದಮನವಾಗುತ್ತಿದೆಯೆಂದು ಸುಳ್ಳು ಆರೋಪ ಮಾಡುತ್ತಿರುವ ಅಮೇರಿಕಾ ತನ್ನ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಅಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನವಾದಿಗಳ ಹೆಚ್ಚುತ್ತಿರುವ ಉಪಟಳಗಳ ಬಗ್ಗೆ ಗಮನ ಹರಿಸುವುದೇ ?

ಗುಜರಾತ್ ನ 17 ಜೈಲುಗಳ ಮೇಲೆ ಪೊಲೀಸರಿಂದ ದಾಳಿ

ಗುಜರಾತ ಪೊಲೀಸರು ಮಾರ್ಚ 24 ರಂದು ರಾತ್ರಿ ರಾಜ್ಯದ 17 ಕಾರಾಗೃಹಗಳ ಮೇಲೆ ಹಠಾತ್ ಆಗಿ ದಾಳಿ ನಡೆಸಿದರು. ಈ ದಾಳಿಯಲ್ಲಿ 1 ಸಾವಿರ 700 ಪೊಲೀಸರಿದ್ದರು.

ನಾವು ಯಾವುದೇ ದೇಶದ ಮೇಲೆ ಬಾಂಬ್ ದಾಳಿ ನಡೆಸಬಲ್ಲೆವು ! – ರಷ್ಯಾದಿಂದ ಬೆದರಿಕೆ

ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ.

ಅಮೇರಿಕಾದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಗಳಿಂದ ಮತ್ತೊಮ್ಮೆ ದಾಳಿಯ ಪ್ರಯತ್ನ !

ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?

ಖಲಿಸ್ತಾನಿಗಳಿಂದ ಮತ್ತೊಮ್ಮೆ ಲಂಡನ್ ನ ರಾಯಭಾರಿ ಕಚೇರಿಯ ಮುಂದೆ ಪ್ರತಿಭಟನೆ

ನಿರಂತರವಾಗಿ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವ ಖಲಿಸ್ತಾನಿಗಳ ಮೇಲೆ ಲಂಡನ್ ಪೊಲೀಸರು ಕಠಿಣ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಅಥವಾ ಬ್ರಿಟನ್ ಸರಕಾರದಿಂದಲೇ ಖಲಿಸ್ತಾನಿಗಳಿಗೆ ಕುಮ್ಮಕ್ಕು ಇದೆಯೇ ?

ಪುತಿನ ಇವರನ್ನು ಬಂಧಿಸುವಂತೆ ಆದೇಶ ನೀಡಿದ ನ್ಯಾಯಾಧೀಶರನ್ನು ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾದಿಂದ ಬೆದರಿಕೆ

ಉಕ್ರೆನ್ ನಲ್ಲಿ ನಡೆಯುವ ಯುದ್ಧಕ್ಕೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರೇ ಹೊಣೆಗಾರರೆಂದು ಹೇಳುತ್ತಾ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇವರ ವಿರುದ್ಧ ಅರೇಸ್ಟ ವಾರಂಟ್ ಜಾರಿ ಮಾಡಿದೆ.

ಬ್ರಿಟನ್ನಿನ ಸಂಸದರಿಂದ ಭಾರತೀಯ ಉಚ್ಛಾಯುಕ್ತಾಲಯದ ಮೇಲಿನ ಖಲಿಸ್ತಾನಿಗಳ ಆಕ್ರಮಣಕ್ಕೆ ವಿರೋಧ !

ಭಾರತೀಯ ದೂತಾವಾಸದ ಮೇಲಿನ ಆಕ್ರಮಣವನ್ನು ಅಮೇರಿಕವು ನಿಂದಿಸಿದೆ

ಪರಮಾಣು ದಾಳಿಗಾಗಿ ಸಿದ್ಧತೆ ನಡೆಸಿ ! – ಕಿಮ್ ಜೊಂಗ್‌ನಿಂದ ಸೈನ್ಯ ಪಡೆಗೆ ಆದೇಶ

ಸೇನೆಯಲ್ಲಿ ೮ ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ! – ಉತ್ತರ ಕೊರಿಯಾ

ಕಾಶ್ಮೀರದಲ್ಲಿ ಮದರಸಾದ ಮೌಲಾನಾನ ೮ ನೆಲೆಗಳ ಮೇಲೆ ಪೊಲೀಸರ ದಾಳಿ !

ಜಮ್ಮೂ-ಕಾಶ್ಮೀರದ ರಾಜ್ಯ ತನಿಖಾ ದಳವು (ಎಸ್‌.ಐ.ಎ.ಯು) ಮೌಲಾನಾ ಸರ್ಜನ ಬರಕತಿಯ ಮನೆಯೊಂದಿಗೆ ೮ ಜಾಗಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸಿವುದು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಂದ ಸಂಗ್ರಹಿಸಲಾದ ಒಂದುವರೆ ಕೋಟಿ ರೂಪಾಯಿಯ ಪ್ರಕರಣದಲ್ಲಿ ಮಾಡಲಾಗಿದೆ.