(‘ಹೈಬ್ರಿಡ್ ಭಯೋತ್ಪಾದಕ’ ಎಂದರೆ ಭಯೋತ್ಪಾದಕ ದಾಳಿಯ ನಂತರ, ಸಾಮಾನ್ಯ ಜನರಂತೆ ತಮ್ಮ ಸ್ವಂತ ಕೆಲಸಗಳನ್ನು ಪ್ರಾರಂಭಿಸುವ ವ್ಯಕ್ತಿ.)
ಶ್ರೀನಗರ – ಶ್ರೀನಗರ ಪೊಲೀಸರು 3 ‘ಹೈಬ್ರಿಡ್ ಭಯೋತ್ಪಾದಕರನ್ನು’ ಬಂಧಿಸಲಾಗಿದೆಯೆಂದು, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕರು ಈ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 9 ರಂದು ಪೊಲೀಸ ಹವಾಲ್ದಾರ ಮೊಹಮ್ಮದ್ ಹಫೀಜ್ ಚಾಕ್ ಮೇಲೆ ಗುಂಡು ಹಾರಿಸಿರುವ ಆರೋಪ ಈ ಭಯೋತ್ಪಾದಕರ ಮೇಲಿದೆ. ಅವರು ಪೊಲೀಸ ಹವಾಲ್ದಾರನ ಮೇಲೆ 6 ಗುಂಡು ಹಾರಿಸಿದ್ದರು. ಈ ದಾಳಿಯಲ್ಲಿ ಅವನು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಪಾದಕೀಯ ನಿಲುವುಎಲ್ಲಿಯವರೆಗೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇರುತ್ತವೆ ಮತ್ತು ಅವರ ಹೊಸ ತಲೆಮಾರುಗಳು ಹುಟ್ಟುತ್ತಲೇ ಇರುತ್ತವೆ. |