ಪಾಟಲಿಪುತ್ರ (ಬಿಹಾರ) ಇಲ್ಲಿ ಚಿನ್ನದ ಕಳ್ಳರಿಂದ ಗುಂಡಿನ ದಾಳಿ

೪ ಜನರಿಗೆ ಗಾಯ

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಊರ್ಜಾ ಸ್ಟೇಡಿಯಂನ ಪ್ರವೇಶ ದ್ವಾರ ಕ್ರಮಾಂಕ ೨ ರಲ್ಲಿ ಒಬ್ಬ ಮಹಿಳೆಯ ಕತ್ತಲ್ಲಿನ ಚಿನ್ನದ ಸರವನ್ನು ಕದಿಯುವಾಗ ಕಳ್ಳರು ೪ ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಚಿನ್ನದ ಸರವನ್ನು ಕದಿಯುವಾಗ ಅಲ್ಲಿಯ ವಸತಿಗೃಹದ ಸಂಚಾಲಕಿ ಮತ್ತು ಕಾರ್ಮಿಕರು ಅವರನ್ನು ತಡೆದರು. ಆ ಸಮಯದಲ್ಲಿ ಕಳ್ಳರು ಗುಂಡಿನ ದಾಳಿ ನಡೆಸಿದರು.

ಸಂಪಾದಕೀಯ ನಿಲುವು

ಬಿಹಾರದಲ್ಲಿನ ಜಂಗಲರಾಜ ! ಸಾಮಾನ್ಯ ಕಳ್ಳರು ಕೂಡ ಈಗ ಗುಂಡಿನ ದಾಳಿ ನಡೆಸುತ್ತಿದ್ದಾರೆ, ಇದು ಬಿಹಾರ ಪೊಲೀಸರಿಗೆ ನಾಚಿಗೇಡು !